rtgh

Good Night Images In Kannada | ಶುಭರಾತ್ರಿ ಸಂದೇಶ ಚಿತ್ರಗಳು

Good Night Images In Kannada, ಗುಡ್ ನೈಟ್ ಇಮೇಜ್, shubha ratri images in kannada ಶುಭರಾತ್ರಿ ಸಂದೇಶ ಚಿತ್ರಗಳು, good night quotes for whatsapp

Good Night Images In Kannada

Good Night Images In Kannada  ಶುಭರಾತ್ರಿ ಸಂದೇಶ ಚಿತ್ರಗಳು
Good Night Images In Kannada ಶುಭರಾತ್ರಿ ಸಂದೇಶ ಚಿತ್ರಗಳು
ಶುಭರಾತ್ರಿ ಸಂದೇಶ ಚಿತ್ರಗಳು

ಶುಭರಾತ್ರಿ ಒಳ್ಳೆಯ ಸಮಯ ಬಂದಾಗ ಹೆಚ್ಚು ಖುಶಿಯಿಂದ ಅನುಭವಿಸಿ ,

ಏಕೆಂದರೆ ಹೆಚ್ಚು ದಿನ ಉಳಿಯಲಾರದು

ಕೆಟ್ಟ ಸಮಯ ಬಂದಾಗಲೂ ಖುಶಿಯಿಂದಲೇ ಅನುಭವಿಸಿ

ಕೆಟ್ಟದ್ದು ಹೆಚ್ಚು ದಿನ ಉಳಿಯಲಾರದು

ನೆನಪಿಡಿ ..

ಜೀವನದಲ್ಲಿ ಯಾವುದೂ ಶಾಶ್ವತವಲ್ಲ

good night images in kannada

ಜೀವನ ಯಾರಿಗೂ ನಿಲ್ಲುವುದಿಲ್ಲ;

ಜೀವನ ವಿಧಾನವು ಬದಲಾಗುತ್ತದೆ!

good night images in kannada

ಮೋಡವೆಲ್ಲ ಚದುರಿ ಚಂದಿರ ನಕ್ಕಿರಲು, ಬಾನಿನ ತುಂಬೆಲ್ಲ ನಕ್ಷತ್ರ

ಮಿನುಗಿರಲು,

ರಾತ್ರಿಯ ಕಂಪಿಗೆ ನಿದಿರೆ ಬಂದಿರಲು, ಮಲಗುವ ಮೊದಲು

ನಿಮಗೆಲ್ಲ ಶುಭ ಸಂದೇಶಗಳು

ಮಳೆಗೂ ಮುನ್ನ ಕೆಲವೊಮ್ಮೆ ಮಾತ್ರ, ಆಗಸದಲ್ಲಿ ಕಾಮನಬಿಲ್ಲು

ಮೂಡಿಬರುತ್ತದೆ.

ಸಂತೋಷವೂ ಹಾಗೆಯೇ , ಜೀವನದಲ್ಲಿ ಆಗಾಗ ಬಂದು , ಕಷ್ಟಗಳು

ಶಾಶ್ವತವಲ್ಲವೆಂದು ನೆನಪಿಸುತ್ತದೆ

ದುಡ್ಡು ನೋಡಿ ಸ್ನೇಹ ಮಾಡೋರು ಜೇಬಲ್ಲಿ

ಇರ್ತಾರೆ

ಮುಖ ನೋಡಿ ಸ್ನೇಹ ಮಾಡೋರು ಬರಿ

ನೆನಪಲಿರ್ತಾರೆ ;

ಗುಣನೋಡಿ ಸ್ನೇಹ ಮಾಡೋರು ಯಾವತ್ತು ನಮ್ಮ

ಮನಸ್ಸಲ್ಲಿರ್ತಾರೆ

ಶುಭರಾತ್ರಿ ಸಂದೇಶ ಚಿತ್ರಗಳು

ಹಣವಂತರ ಜೊತೆ ನೂರಾರು ವರ್ಷ ಬದುಕುವದಕ್ಕಿಂತಲು,

ಹೃದಯವಂತರ ಜೊತೆ ಮೂರು ದಿನ ಬದುಕಿದರು ಜೀವನ ಸಾರ್ಥಕ

ನಮ್ಮಿಂದ ಬರುವ ಪ್ರತಿ ಆಲೋಚನೆಯು,

ಒಬ್ಬರಿಗೆ ಬೆಳಕು ಕೊಡುವ ತರ ಇರಬೇಕೇ ಹೊರತು,

ಕತ್ತಲಿನ ಕೋಣೆಗೆ ತಳ್ಳುವ ಹಾಗೆ ಇರಬಾರದು

ಕಷ್ಟಪಡೋರಿಗೆ ನಗು ಬರಲ್ಲ, ನಗುವವರಿಗೆ ಕಷ್ಟ

ಗೊತ್ತಿರಲ್ಲ,

ಆದರೆ ಕಷ್ಟದಲ್ಲೂ ನಗುವವರಿಗೆ ಎಂದೂ ಸೋಲಿಲ್ಲ,

ಸಿಹಿಗನಸುಗಳೊಂದಿಗೆ ಶುಭರಾತ್ರಿ

ಮುಸುಕು ಹಾಕಿ ಮಲಗಿದೊಡೆ, ಕಾಣ ಸಿಗಲಿ ಒಂದು

ಸುಂದರ ಕನಸು…,

ಬಡಿದೆಬ್ಬಿಸಿ, ಪ್ರೇರೇಪಿಸಲು ನನಗೆ, ಛಲಬಿಡದೆ

ಮಾಡುವೆ ನಾ ನನಸು

ಮಾತಿನ ನೆಪದಲಿ ಮೌನವ ಮುರಿಯದಿರು

ವಿರಸದನೆಪದಲಿ, ಸರಸವ ನೀ ಮರೆಯದಿರು

ಮಂದಾದ ಬೆಳಕಿನಲಿ, ಅಂದವನು ತೋರುತಿರು

ಸಮಯದಿ, ನೀ ಎಲ್ಲವನು ಮರೆಸುತಿರು

Good Night Images In Kannada

ಅರ್ಥ ಮಾಡಿಕೊಳ್ಳುವ ಮನಸ್ಸು

ಕೈ ಜೋಡಿಸುವ ಸ್ನೇಹ

ನಮ್ಮ ಜೀವನದ ನಿಜವಾದ ಆಸ್ತಿಗಳು.

ವಾದ ಪ್ರತಿವಾದದಿಂದ ಖಂಡಿತ ಉತ್ತರ

ಸಿಗುವುದಿಲ್ಲ ,

ನಮ್ಮ ಒಂದು ಮೌನ ಸಾವಿರ

ಪ್ರಶ್ನೆಗಳಿಗೆ ಉತ್ತರ ನೀಡುವುದು,

ಯಾಕೆಂದರೆ ಮೌನಕ್ಕಿರುವ ಬೆಲೆ ಮಾತಿಗಿಲ್ಲ.

ಹುಣ್ಣಿಮಯ ದಿನದಂದು ತಿಂಗಳ

ಬೆಳಕಿನಲಿ ಭ್ರಮರವಾಗಿ

ಝೇಂಕರಿಸುತ್ತಾ ಬಂದು ನಿನ್ನ

ಮುಂಗುರುಳತಾಗಿ ಗುಟ್ಟಾಗಿ ಹೇಳುವೆ.

ನಾವು ಬದುಕಲ್ಲಿ ಇಟ್ಟುಕೊಂಡ ನಿರೀಕ್ಷೆಗಿಂತ

ಬದುಕು ನಡೆಸೊ ಪರೀಕ್ಷೆ ಗಳೆ ಹೆಚ್ಚು.

ಗೆದ್ದರೆ ಮುಂದಿನ ದಾರಿ ಸುಗಮ, ಸೋತರೆ

ಬಾಳಿನ ಹೊಸ ಅಧ್ಯಾಯ ಉಗಮ.

ಜೀವನದಲ್ಲಿ ಕೊನೆಯ ವಿಷಯ ಯಾವುದು

ಮತ್ತು ಯಾವ ಕೊನೆಯ ಭೇಟಿ ಎಂದು

ತಿಳಿದಿಲ್ಲ

ಆದ್ದರಿಂದ ಎಲ್ಲರನ್ನೂ ನೆನಪಿನಲ್ಲಿಟ್ಟುಕೊಂಡು

ಪ್ರತಿ ರಾತ್ರಿ ಮಲಗಿಕೊಳ್ಳಿ

ಯಾಕೆಂದರೆ ಯಾವ ರಾತ್ರಿ ಕೊನೆಯದು ಎಂದು

ತಿಳಿಯುವುದಿಲ್ಲ.

Good Night Images In Kannada

ನೂರು ಮನಸ್ಸುಗಳ ನೋಯಿಸಿ

ಹಚ್ಚಿದರೇನು ದೇವರ ಮುಂದೆ ದೀಪ,

ತಡೆಯುವುದೇನು ಅದು ನೊಂದ

ಮನಸ್ಸುಗಳು ನೀಡುವ ಶಾಪ

ಇತರ ವಿಷಯಗಳು

ಇನ್ನೂ ಹೆಚ್ಚಿನ ಗುಡ್ ನೈಟ್  ಕೋಟ್ಸ್  ಇಮೇಜಸ್,   ಶುಭಾಶಯಗಳು ,  ಕವನಗಳು ಇನ್ನ ಹೆಚ್ಚಿನ ವಿಷಯಗಳಿಗಾಗಿ ಕನ್ನಡ ಥಾಟ್ಸ್ ಆಪನ್ನು ಡೌನ್ಲೋಡ್ ಮಾಡಿ. Download App Good Night Images 

Sad quotes in kannada

Kannada Kavanagalu

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ  ಹೆಚ್ಚಿನ ಮಾಹಿತಿಯನ್ನು  ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ 

ಈ ಶುಭರಾತ್ರಿ ಇಮೇಜ್ ಗಳು ನಿಮಗೆ ಇಷ್ಟವಾಗಿವೆ ಎಂದು ಭಾವಿಸಿದ್ದೇವೆ. ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ  

Leave a Reply

Your email address will not be published. Required fields are marked *