9ನೇ ತರಗತಿ ಸಂಖ್ಯಾ ಪದ್ಧತಿ ಗಣಿತ ನೋಟ್ಸ್ 9th Standard Maths Chapter 1 Part 1 Notes Question Answers solutions Mcq Pdf Download In Kannada Medium Karnataka 2023 9th class Maths Notes Chapter 1 In Kannada 9th Standard Kannada Medium Maths Question Answer Pdf Kseeb Solutions For Class 9 Maths Chapter 1 In Kannada Class 9 Maths Chapter 1 Notes Pdf 9th Class Math Notes Chapter 1 State Syllabus Class 9 Maths Chapter 1 Solutions Pdf Download 9ne Taragati Sankhya Paddhati Ganita Notes
9th Standard Maths Chapter 1 Notes
9ನೇ ತರಗತಿ ಸಂಖ್ಯಾ ಪದ್ಧತಿ ಗಣಿತ ನೋಟ್ಸ್
ಅಭ್ಯಾಸ 1.1
Class 9 Maths Chapter 1 Exercise 1.1 Solutions
ಪರಿಹಾರ: ಹೌದು, ಸೊನ್ನೆ ಒಂದು ಭಾಗಲಬ್ಧ ಸಂಖ್ಯೆ
2. 3 ಮತ್ತು 4ರ ನಡುವಿನ ಆರು ಭಾಗಲಬ್ಧ ಸಂಖ್ಯೆಗಳನ್ನು ಕಂಡುಹಿಡಿಯಿರಿ.
4. ಈ ಕೆಳಗಿನ ಹೇಳಿಕೆಗಳು ಸರಿಯೇ, ತಪ್ಪೇ ಎಂದು ಕಾರಣ ಸಹಿತ ತಿಳಿಸಿ.
(i) ಪ್ರತಿಯೊಂದು ಸ್ವಾಭಾವಿಕ ಸಂಖ್ಯೆಯೂ ಒಂದು ಪೂರ್ಣ ಸಂಖ್ಯೆ.
(ii) ಪ್ರತಿಯೊಂದು ಪೂರ್ಣಾಂಕವೂ ಒಂದು ಪೂರ್ಣ ಸಂಖ್ಯೆ.
(iii) ಪ್ರತಿಯೊಂದು ಭಾಗಲಬ್ಧ ಸಂಖ್ಯೆಯೂ ಒಂದು ಪೂರ್ಣ ಸಂಖ್ಯೆ.
ಅಭ್ಯಾಸ 1.2
Class 9 Maths Chapter 1 Exercise 1.2 Solutions
1. ಈ ಕೆಳಗಿನ ಹೇಳಿಕೆಗಳು ಸರಿಯೇ, ತಪ್ಪೇ ಎಂದು ಸಮರ್ಥಿಸಿ:
(i) ಪ್ರತಿಯೊಂದು ಅಭಾಗಲಬ್ಧ ಸಂಖ್ಯೆಯೂ ಒಂದು ವಾಸ್ತವ ಸಂಖ್ಯೆ.
(ii) ಸಂಖ್ಯಾ ರೇಖೆಯ ಮೇಲಿನ ಪ್ರತಿಯೊಂದು ಸಂಖ್ಯೆಯೂ √m ರೂಪದಲ್ಲಿರುತ್ತದೆ. ಇಲ್ಲಿ m ಒಂದು ಸ್ವಾಭಾವಿಕ ಸಂಖ್ಯೆ.
(iii) ಪ್ರತಿಯೊಂದು ವಾಸ್ತವ ಸಂಖ್ಯೆಯೂ ಒಂದು ಅಭಾಗಲಬ್ಧ ಸಂಖ್ಯೆ.
ಪರಿಹಾರ:
(i) ಸರಿ – ವಾಸ್ತವ ಸಂಖ್ಯೆ = ಭಾಗಲಬ್ಧ ಸಂಖ್ಯೆ + ಅಭಾಗಲಬ್ಧ ಸಂಖ್ಯೆ
(ii) ತಪ್ಪು – ಋಣ ಸಂಖ್ಯೆಗಳು ಯಾವುದೇ ಸ್ವಾಭಾವಿಕ ಸಂಖ್ಯೆಗಳ ವರ್ಗಮೂಲಗಳಲ್ಲ
(iii) ತಪ್ಪು – ವಾಸ್ತವ ಸಂಖ್ಯೆಗಳ ಗಣದಲ್ಲಿ ಭಾಗಲಬ್ಧ ಸಂಖ್ಯೆಗಳು ಬರುತ್ತವೆ.
2. ಎಲ್ಲಾ ಧನ ಪೂರ್ಣಾಂಕಗಳ ವರ್ಗಮೂಲಗಳು ಅಭಾಗಲಬ್ಧಗಳೇ? ಅಲ್ಲದಿದ್ದರೆ, ಒಂದು ಸಂಖ್ಯೆಯ ವರ್ಗ ಮೂಲವು ಭಾಗಲಬ್ಧ ಸಂಖ್ಯೆಯಾಗಿರುವ ಉದಾಹರಣೇ ಕೊಡಿ.
3. √5ನ್ನು ಸಂಖ್ಯಾ ರೇಖೆಯ ಮೇಲೆ ಹೇಗೆ ಪ್ರತಿನಿಧಿಸಬಹುದು ಎಂದು ತೋರಿಸಿ.
ಪರಿಹಾರ:
ಅಭ್ಯಾಸ 1.3
Class 9 Maths Chapter 1 Exercise 1.3 Solutions
1. ಈ ಕೆಳಗಿನ ದಶಮಾಂಶ ರೂಪದಲ್ಲಿ ಬರೆಯಿರಿ ಮತ್ತು ಪ್ರತಿಯೊಂದು ಯಾವ ರೀತಿಯ ದಶಮಾಂಶ ವಿಸ್ತರಣೆ ಹೊಂದಿದೆ ಎಂಬುದನ್ನು ತಿಳಿಸಿ.
4. 0.99999……p ರೂಪದಲ್ಲಿ ವ್ಯಕ್ತಪಡಿಸಿ. ನಿಮ್ಮ ಉತ್ತರದಿಂದ ಉತ್ತರದಿಂದ ನಿಮಗೆ ಆಶ್ಚರ್ಯವಾಯಿತೇ ?
q
5. 1 ಇದರ ದಶಮಾಂಶ ವಿತರಣೆಯಲ್ಲಿ ಆವರ್ತವಾಗುವ ಅಂಕಿಗಳ ಕೂಟದಲ್ಲಿ ಗರಿಷ್ಠ ಎಷ್ಟು
17
ಅಂಕಿಗಳಿರಬಹುದು? ನಿಮ್ಮ ಉತ್ತರವನ್ನು ಪರಿಶಿಲಿಸಿ ಭಾಗಾಕಾರ ಮಾಡಿ.
ಪರಿಹಾರ:
6. ಅಂತ್ಯಗೊಳ್ಳುವ ದಶಮಾಂಶ ವಿಸ್ತರಣೆಯನ್ನು ಹೊಂದಿರುವ p/q ರೂಪದಲ್ಲಿರುವ [ p, q ∈ Z, q ≠ 0, p ಮತ್ತು q ಗಳು 1 ನ್ನು ಹೊರತುಪಡಿಸಿ ಬೇರೆ ಸಾಮಾನ್ಯ ಅಪವರ್ತನಗಳನ್ನು ಹೊಂದಿರುವ ಪೂರ್ಣಾಂಕಗಳು ) ಭಾಗಲಬ್ಧ ಸಂಖ್ಯೆಗಳ ಹಲವಾರು ಉದಾಹರಣೆಗಳನ್ನು ನೋಡಿ, q ಇದು ಯಾವ ಲಕ್ಷಣವನ್ನು ಹೊಂದಿರುತ್ತದೆ ಎಂದು ಊಹಿಸಬಹುದೇ?
7. ಅಂತ್ಯ ರಹಿತ., ಅಪವರ್ತನ ದಶಮಾಂಶ ವಿಸ್ತರಣೆಯನ್ನು ಹೊಂದಿರುವ ಮೂರು ಭಾಗಲಬ್ಧ ಸಂಖ್ಯೆಗಳನ್ನು ಬರೆಯಿರಿ.
ಪರಿಹಾರ: ( ಯಾವುದೇ ಉದಾಹರಣೆಗಳನ್ನು ವಿದ್ಯಾರ್ಥಿಯು ನೀಡಬಹುದು)
0.01001000100001000001…….
0.02002000200002000002……..
0.03003000300003000003…..
ಪರಿಹಾರ:
9. ಕೆಳಗಿನ ಸಂಖ್ಯೆಗಳನ್ನು ಭಾಗಲಬ್ಧ ಮತ್ತು ಅಭಾಗಲಬ್ಠ ಸಂಖ್ಯೆಗಳಾಗಿ ವಿಂಗಡಿಸಿ.
ಅಭ್ಯಾಸ 1.4
Class 9 Maths Chapter 1 Exercise 1.4 Solutions
1. ಅನುಕ್ರಮ ವರ್ಧನೆಯನ್ನು ಉಪಯೋಗಿಸಿ, ಸಂಖ್ಯಾರೇಖೆಯ ಮೇಲೆ 3.765ನ್ನು ಗುರುತಿಸಿ.
ಪರಿಹಾರ:
2. ಸಂಖ್ಯಾರೇಖೆಯ ಮೇಲೆ 4.26 ನ್ನು 4 ದಶಮಾಂಶ ಸ್ಥಾನಗಳವರೆಗೆ ದೃಶ್ಯೀಕರಿಸಿ.
ಪರಿಹಾರ:
ಅಭ್ಯಾಸ 1.5
2. ಈ ಕೆಳಗಿನ ಉಕ್ತಿಗಳನ್ನು ಸಂಕ್ಷೇಪಿಸಿ.
ಪರಿಹಾರ:
4. √9.3ನ್ನು ಸಂಖ್ಯಾರೇಖೆಯ ಮೇಲೆ ಪ್ರತಿನಿಧಿಸಿ.
ಪರಿಹಾರ:
5. ಕೆಳಗಿನ ಛೇದವನ್ನು ಆಕರಣೀಕರಿಸಿ ಸಂಕ್ಷೇಪಿಸಿ.
ಪರಿಹಾರ:
ಅಭ್ಯಾಸ 1.6
1. ಬೆಲೆಯನ್ನು ಕಂಡುಹಿಡಿಯಿರಿ.
2. ಬೆಲೆಯನ್ನು ಕಂಡುಹಿಡಿಯಿರಿ.
3. ಸಂಕ್ಷೇಪಿಸಿ.
FAQ:
ಭಾಗಲಬ್ಧ ಸಂಖ್ಯೆಯ ಅಂಶ ಮತ್ತು ಛೇದಗಳು ಸಮ ಅನುಪಾತದಲ್ಲಿದ್ದರೆ ಅವುಗಳನ್ನು ಸಮಾನ ಭಾಗಲಬ್ಧ ಸಂಖ್ಯೆಗಳು ಎನ್ನುವರು.
ಬಾಗಲಬ್ಧ ಎಂಬ ಪದವು ಅನುಪಾತ ಎಂಬ ಪದದಿಂದ ಬಂದಿದೆ
ಇತರೆ ವಿಷಯಗಳು:
9th Standard All Subject Notes
9th Standard All Textbook Pdf Karnataka
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf