7ನೇ ತರಗತಿ ಚಲನೆ ಮತ್ತು ಕಾಲ ವಿಜ್ಞಾನ ನೋಟ್ಸ್‌ | 7th Standard Science Chapter 13 Notes in Kannada Notes

7ನೇ ತರಗತಿ ಚಲನೆ ಮತ್ತು ಕಾಲ ವಿಜ್ಞಾನ ನೋಟ್ಸ್‌ ಪ್ರಶ್ನೋತ್ತರಗಳು, 7th Standard Science Chapter 13 Notes Question Answer Mcq Pdf Download in Kannada Medium Kseeb Solutions For Class 7 Science Chapter 13 Notes 7th Chalane Mattu Kala Notes in Kannada 7th Class Science 13 Lesson Question Answer in Kannada

7th Standard Science Chapter 13 Notes in Kannada

1. ಕೆಳಗಿನವುಗಳನ್ನು ಸರಳರೇಖಾಗತ, ವೃತ್ತೀಯ ಅಥವಾ ಅಂದೋಲನ ಚಲನೆ ಎಂದು ವರ್ಗೀಕರಿಸಿ

(i) ಓಡುವಾಗ ನಿಮ್ಮ ಕೈಗಳ ಚಲನೆ, ಅಂದೋಲನ ಚಲನೆ

(ii) ನೇರ ರಸ್ತೆಯಲ್ಲಿ ಕುದುರೆ ಗಾಡಿಯ ಚಲನೆ – ಸರಳರೇಖಾಗತ ಚಲನೆ

(ii) ತಿರುಗಣಿ (merl-go-round) ಆಟದಲ್ಲಿ ಮಗುವಿನ ಚಲನೆ – ವೃತ್ತೀಯ ಚಲನೆ

(iv) ಐಕು – ಬೈಕು (See – saw) ಆಟದಲ್ಲಿ ಮಗುವಿನ ಚಲನೆ, ಅಂದೋಲನ ಚಲನೆ

(v) ವಿದ್ಯುತ್ ಘಂಟೆಯಲ್ಲಿ ಸುತ್ತಿಗೆಯ ಚಲನೆ, ಅಂದೋಲನ ಚಲನೆ

(vi) ನೇರ ಸೇತುವೆಯ ಮೇಲೆ ರೈಲಿನ ಚಲನೆ, ಸರಳರೇಖಾಗತ ಚಲನೆ

2. ಈ ಕೆಳಗಿನವುಗಳಲ್ಲಿ ಯಾವುವು ಸರಿಯಲ್ಲ

7th Standard Science Chapter 13 Notes in Kannada

(i) ಕಾಲದ ಏಕಮಾನ ಸೆಕೆಂಡ್. ( ಸರಿ )

(i) ಪ್ರತಿಯೊಂದು ಕಾಯವೂ ಸ್ಥಿರ ಜವದೊಂದಿಗೆ ಚಲಿಸುತ್ತದೆ. ( ತಪ್ಪು )

(ii) ಎರಡು ನಗರಗಳ ನಡುವಿನ ದೂರವನ್ನು km ಗಳಲ್ಲಿ ಅಳಿಯುವರು. ( ಸರಿ )

(iv) ನಿರ್ದಿಷ್ಟ ಲೋಲಕದ ಆವರ್ತನಾವಧಿ ಒಂದು ಸ್ಥಿರಾಂಕ (ತಪ್ಪು )

(v) ರೈಲಿನ ಜವವನ್ನು mi/h ನಿಂದ ವ್ಯಕ್ತಪಡಿಸುವರು. ( ತಪ್ಪು )

3. ಒಂದು ಸರಳ ಲೋಲಕ 20 ಆಂದೋಲನಗಳನ್ನು ಪೂರ್ಣಗೊಳಿಸಲು 32 ಸೆಕೆಂಡ್‌ ತೆಗೆದುಕೊಂಡರೆ ಲೋಲಕದ ಆವರ್ತನಾವಧಿ ಎಷ್ಟು?

4. ಗಡಿಯಾರ 08-30 am ಸಮಯದಲ್ಲಿ ತೋರಿಸುವಾಗ ಒಂದು ಕಾರಿನ ದೂರಮಾಪಕ 57321.0 km ಅಳತೆಯನ್ನು ತೋರಿಸುತ್ತಿದೆ. ನಂತರ 08-50 am ಸಮಯದಲ್ಲಿ ದೂರಮಾಪಕದ ಅಳತೆ 57336.0 km ಗೆ ಬದಲಾದರೆ, ನಡುವಿನ ಈ ಕಾಲದಲ್ಲಿ ಕಾರು ಚಲಿಸಿದ ದೂರವೆಷ್ಟು? ಕಾರಿನ ಜವವನ್ನು km/min ನಲ್ಲಿ ಕಂಡು ಹಿಡಿಯಿರಿ. ಆ ಜವವನ್ನು km/min ನಲ್ಲಿ ಕಂಡು ಹಿಡಿಯಿರಿ. ಆ ಜವವನ್ನು km/h ನಲ್ಲಿಯೂ ವ್ಯಕ್ತಪಡಿಸಿ.

5.ಕೆಳಗಿನ ದೂರ-ಕಾಲ ನಕ್ಷೆಗಳಲ್ಲಿ ಯಾವುದು ಸ್ಥಿರವಲ್ಲದ ಜವದೊಂದಿಗೆ ಚಲಿಸುತ್ತಿರುವ ಟ್ರಕ್‌ ನ ಚಲನೆಯನ್ನು ತೋರಿಸುತ್ತದೆ

FAQ

1. ಕಾಲದ ಏಕಮಾನ ಯಾವುದು?

ಸೆಕೆಂಡ್

2. ಚಲನೆ ಎಂದರೇನು?

ಒಂದು ವಸ್ತುವಿನ ಸ್ಥಾನ ಪಲ್ಲಟವನ್ನು ಚಲನೆ ಎನ್ನುತ್ತಾರೆ

3. ಸ್ಥಾನಪಲ್ಲಟ ಎಂದರೇನು ?

ಕಾಯ ಚಲಿಸಲು ಪ್ರಾರಂಭಿಸಿದ ಸ್ಥಾನದಿಂದ ತಲುಪಿದ ಸ್ಥಾನಕ್ಕೆ ಇರುವ ಕನಿಷ್ಠ ದೂರವನ್ನು “ ಸ್ಥಾನಪಲ್ಲಟ” ಎನ್ನುತ್ತೇವೆ.

ಇತರೆ ವಿಷಯಗಳು :

7ನೇ ತರಗತಿ ಕನ್ನಡ ನೋಟ್ಸ್

7ನೇ ತರಗತಿ ಇಂಗ್ಲಿಷ್‌ ನೋಟ್ಸ್

7ನೇ ತರಗತಿ ಸಮಾಜ ವಿಜ್ಞಾನ ನೋಟ್ಸ್‌

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

Leave a Reply

Your email address will not be published. Required fields are marked *

rtgh