6ನೇ ತರಗತಿ ದೇಹದ ಚಲನೆಗಳು ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳು, 6th Standard Science Chapter 8 Notes Question Answer Pdf Download in Kannada Medium 2024 Kseeb Solutions For Class 6 Science Chapter 8 Notes in Kannada 6th Science Dehada Chalanegalu Notes Pdf 6th Standard Science 8th Lesson Notes in Kannada
1) ಖಾಲಿ ಜಾಗಗಳನ್ನು ಭರ್ತಿ ಮಾಡಿ:
(ಎ) ಮೂಳಗಳ ಕೀಲುಗಳು ದೇಹದ ಚಲನೆಗೆ ಸಹಾಯ ಮಾಡುತ್ತವೆ.
(ಬಿ) ಮೂಳೆಗಳು ಮತ್ತು ಮೃದ್ವಸ್ಥಿಗಳ ಸಂಯೋಜನೆಯು ದೇಹದ ಅಸ್ಥಿಪಂಜರ ಅನ್ನು ರೂಪಿಸುತ್ತದೆ.
(ಸಿ) ಮೊಣಕೈಯಲ್ಲಿರುವ ಮೂಳೆಗಳು ಬಿಜಾಗರಿ ಕೀಲುನಿಂದ ಸೇರಿಕೊಳ್ಳುತ್ತವೆ.
(ಡಿ) ಸ್ನಾಯುವ ಸಂಕೋಚನವು ಮೂಳೆಗಳನ್ನು ಎಳೆಯುತ್ತದೆ.
2) ಈ ಕೆಳಗಿನ ವಾಕ್ಯಗಳಲ್ಲಿ ‘ಸರಿ'(ಸ) ಮತ್ತು ತಪ್ಪು’ (ತ) ಎಂದು ಸೂಚಿಸಿ:
(ಎ) ಎಲ್ಲಾ ಪ್ರಾಣಿಗಳ ಚಲನೆ ಮತ್ತು ಸ್ಥಾನಾಂತರ ಒಂದೇ ರೀತಿ ಆಗಿರುತ್ತದೆ, – (ತಪ್ಪು)
(ಬಿ) ಮೂಳಗಳಿಗಿಂತ ಮೃದ್ವಸ್ಥಿಗಳು ಗಟ್ಟಿ, (ತಪ್ಪು)
(ಸಿ) ಕೈಬೆರಳಿನ ಮೂಳಗಳಿಗೆ ಕೀಲುಗಳಿರುವುದಿಲ್ಲ. – (ತಪ್ಪು)
(ಡಿ) ಮುಂದೋಳಿನಲ್ಲಿ ಎರಡು ಮೂಳಗಳಿವೆ, – (ಸರಿ)
(ಇ) ಜಿರಗಳಿಗೆ ಹೊರಕಂಕಾಲವಿರುತ್ತದೆ. – (ಸರಿ)
3) ಕಾಲಂ 1ರಲ್ಲಿರುವ ಅಂಶಗಳನ್ನು ಕಾಲಂ 2ರಲ್ಲಿರುವ ಅಂಶಗಳೊಡನೆ ಹೊಂದಿಸಿ,
ಕಾಲಂ 1 | ಕಾಲಂ 2 | ಉತ್ತರ |
---|---|---|
ಮೇಲ್ದವಡೆ | (ಎ) ದೇಹದ ಮೇಲೆ ಈಜುರೆಕ್ಕೆಗಳಿವೆ. | (ಡಿ) ಒಂದು ಚಲಿಸಲಾರದ ಕೀಲು |
ಮೀನು | (ಬಿ) ಬಾಹ್ಯಕಂಕಾಲವಿದೆ | (ಎ) ದೇಹದ ಮೇಲೆ ಈಜುರೆಕ್ಕೆಗಳಿವ |
ಪಕ್ಕೆಲುಬುಗಳು | (ಸಿ) ಗಾಳಿಯಲ್ಲಿ ಹಾರಬಲ್ಲದು. | (ಇ೮) ಹೃದಯವನ್ನು ರಕ್ಷಿಸುತ್ತವೆ. |
ಬಸವನಹುಳು | (ಡಿ) ಒಂದು ಚಲಿಸಲಾರದ ಕೀಲು | (ಬಿ) ನಿಧಾನಗತಿಯ ಚಲನೆಯನ್ನು ಪ್ರದರ್ಶಿಸುತ್ತದೆ |
ಜಿರಳೆ | (ಇ) ಹೃದಯವನ್ನು ರಕ್ಷಿಸುತ್ತದೆ | (ಸಿ) ಬಾಹ್ಯಕಂಕಾಲವಿದೆ |
(ಎಫ್) ನಿಧಾನಗತಿಯ ಚಲನೆಯನ್ನು ಪ್ರದರ್ಶಿಸುತ್ತದೆ | ||
(ಜೆ) ಸುಚಲನಾಕೃತಿಯ ದೇಹವನ್ನು ಹೊಂದಿದೆ. |
4) ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
(ಎ) ಗೋಲ ಮತ್ತು ಗುಳಿ ಕೀಲು ಎಂದರೇನು?
ಒಂದು ಮೂಳೆಯ ದುಂಡಾದ ತುದಿಯು ಇತರ ಮೂಳೆಯ ಟೊಳ್ಳಾದ ಜಾಗಕ್ಕೆ ಹೊಂದಿಕೊಳ್ಳುತ್ತದೆ, ಇದನ್ನು ಗೋಲ ಮತ್ತು ಗುಳಿ ಕೀಲು ಎಂದು ಕರೆಯಲಾಗುತ್ತದೆ. ಗೋಲ ಮತ್ತು ಗುಳಿ ಕೀಲುಗಳು ಎಲ್ಲಾ ದಿಕ್ಕುಗಳಲ್ಲಿ ಚಲನೆಯನ್ನು ಅನುಮತಿಸುತ್ತವೆ, ಉದಾ, ಭುಜ ಮತ್ತು ಸೊಂಟವನ್ನು ಎಲ್ಲಾ ದಿಕ್ಕುಗಳಲ್ಲಿಯೂ ಚಲಿಸಬಹುದು.
(ಬಿ) ತಲೆಬುರುಡೆಯಲ್ಲಿ ಚಲಿಸುವ ಮೂಳೆಗಳು ಯಾವುವು?
ತಲೆಬುರುಡೆಯಲ್ಲಿ, ಕೆಳ ದವಡೆ ಮಾತ್ರ ಚಲಿಸಬಲ್ಲದು
(ಸಿ) ನಮ್ಮ ಮೊಣಕೈ ಹಿಮ್ಮುಖವಾಗಿ ಚಲಿಸುವುದಿಲ್ಲ ಏಕೆ ?
ನಮ್ಮ ಮೊಣಕೈ ಹಿಂದಕ್ಕೆ ಚಲಿಸಲು ಸಾಧ್ಯವಿಲ್ಲ ಏಕೆಂದರೆ ಮೊಣಕೈ ಒಂದು ಬಿಜಾಗರಿ ಕೀಲು ಹೊಂದಿದ್ದು ಅದು ಕೇವಲ ಒಂದು ದಿಕ್ಕಿನಲ್ಲಿ ಚಲನೆಸುವಂತ ಮಾಡುತ್ತದೆ.
FAQ :
ನಮ್ಮ ಮೊಣಕೈ ಹಿಂದಕ್ಕೆ ಚಲಿಸಲು ಸಾಧ್ಯವಿಲ್ಲ ಏಕೆಂದರೆ ಮೊಣಕೈ ಒಂದು ಬಿಜಾಗರಿ ಕೀಲು ಹೊಂದಿದ್ದು ಅದು ಕೇವಲ ಒಂದು ದಿಕ್ಕಿನಲ್ಲಿ ಚಲನೆಸುವಂತ ಮಾಡುತ್ತದೆ.
ತಲೆಬುರುಡೆಯಲ್ಲಿ, ಕೆಳ ದವಡೆ ಮಾತ್ರ ಚಲಿಸಬಲ್ಲದು
ಒಂದು ಮೂಳೆಯ ದುಂಡಾದ ತುದಿಯು ಇತರ ಮೂಳೆಯ ಟೊಳ್ಳಾದ ಜಾಗಕ್ಕೆ ಹೊಂದಿಕೊಳ್ಳುತ್ತದೆ, ಇದನ್ನು ಗೋಲ ಮತ್ತು ಗುಳಿ ಕೀಲು ಎಂದು ಕರೆಯಲಾಗುತ್ತದೆ. ಗೋಲ ಮತ್ತು ಗುಳಿ ಕೀಲುಗಳು ಎಲ್ಲಾ ದಿಕ್ಕುಗಳಲ್ಲಿ ಚಲನೆಯನ್ನು ಅನುಮತಿಸುತ್ತವೆ, ಉದಾ, ಭುಜ ಮತ್ತು ಸೊಂಟವನ್ನು ಎಲ್ಲಾ ದಿಕ್ಕುಗಳಲ್ಲಿಯೂ ಚಲಿಸಬಹುದು.
ಇತರೆ ವಿಷಯಗಳು :
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 6ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.