5th standard kannada lessons Sangolli Raayanna Kannada Notes | 5ನೇ ಸಂಗೊಳ್ಳಿ ರಾಯಣ್ಣ ತರಗತಿ ಕನ್ನಡ ನೋಟ್ಸ್ 

5th standard kannada lessons Sangolli Raayanna Kannada Notes – 5ನೇ ಸಂಗೊಳ್ಳಿ ರಾಯಣ್ಣ ತರಗತಿ ಕನ್ನಡ ನೋಟ್ಸ್ 

5th Standard Kannada Lessons Sangolli Raayanna Notes question answer text book pdf download Kannada 5ನೇ ಸಂಗೊಳ್ಳಿ ರಾಯಣ್ಣ ತರಗತಿ ಕನ್ನಡ ನೋಟ್ಸ್ ಪ್ರಶ್ನೆ ಉತ್ತರ

ಪದಗಳ ಅರ್ಥ

ತಿಪಟಲ = ನೆನಪಿನ ಸಂಗ್ರಹ ಆದ್ಯ = ಮೊದಲ ಕರ್ತವ್‌ಯ ಕಲಿ = ವೀರ ಮುಂಚೂಣಿ = ಮೊದಲನೆಯ ಸಾಲಿನ ಅಪ್ರತಿಮ = ಹೋಲಿಕೆಯಿಲ್ಲದ , ಸಾಟಿಯಿಲ್ಲದ ರಕ್ತಗತ = ಹುಟ್ಟಿನೊಡನೆ ಸ್ವಭಾವಕ್ಕೆ ಅಂಟಿಕೊಂಡ ಅಹೋರಾತ್ರಿ = ರಾತ್ರಿಪೂರ್ತಿ , ಇಡೀ ರಾತ್ರಿ ಕ್ರೋಧ = ಕೋಪ , ಸಿಟ್ಟು , ಅಚಲವಾದ ಕಕ್ಕಾಬಿಕ್ಕಿ ” 0 ಬದಲಾಗದ ಎರಗು = ಮೇಲೆ ಬೀಳು = ದಿಕ್ಕುತೋಚ +10 ರವಾದ , ಸಹಚರರು = ಜೊತೆಗಾರರು ಖಜಾನೆ = ಹಣ ಸಂಗ್ರಹಿಸುವ ಪೆಟ್ಟಿಗೆ ; ತಿಜೋರಿ ಸಿಂಹಸ್ವಪ್ನ ‘ = ಕನಸಿನಲ್ಲೂ ಹೆದರಿಸುವವನು ಚಳ್ಳೆಹಣ್ಣು ತಿನ್ನಿಸು = ಮೋಸಗೊಳಿಸು ನುಣುಚಿಕೋ = ತಪ್ಪಿಸಿಕೋ ನಿಪುಣ = ಪರಿಣತಿ ವಧಾಸ್ಥಾನ = ಕೊಲ್ಲುವ ಸ್ಥಳ

ಅಭ್ಯಾಸ 

5th standard kannada lessons question answer

ಅ ) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ .

 1. ಸಂಗೊಳ್ಳಿರಾಯಣ್ಣ ಯಾವಾಗ , ಎಲ್ಲಿ ಜನಿಸಿದನು . 

ರಾಯಣ್ಣನು ಸಂಗೊಳ್ಳಿಯಲ್ಲಿ 1798 ರ ಆಗಸ್ಟ್ 15 ರಂದು ಜನಿಸಿದನು . 

 1. ಸಂಗೊಳ್ಳಿರಾಯಣ್ಣನ ತಂದೆ – ತಾಯಿಗಳು ಯಾರು ?

 ಇವನ ತಂದೆ ಭರಮಪ್ಪ ಮತ್ತು ತಾಯಿ ಶ್ರೀಮತಿ ಕೆಂಚವ್ವ , 

 1. ಸಂಗೊಳ್ಳಿರಾಯಣ್ಣನು ಯಾವ ಬಿಡುಗಡೆಗಾಗಿ ಹೋರಾಡಿದನು ? 

ಸಂಗೊಳ್ಳಿ ರಾಯಣ್ಣನು ಕಿತ್ತೂರು ಜ್ಯ ಸಂಸ್ಥಾನದ ಬಿಡುಗಡೆಗಾಗಿ ಹೋರಾಡಿದನು . 

 1. ಕಿತ್ತೂರಿನ ರಾಣಿಚೆನ್ನಮ್ಮನ ದತ್ತು ಪುತ್ರನ ಹೆಸರೇನು ? 

ಕಿತ್ತೂರಿನ ರಾಣಿಚೆನ್ನಮ್ಮನ ದತ್ತುಪುತ್ರ ಶಿವಲಿಂಗಪ್ಪ .

 1. ಸಂಗೊಳ್ಳಿ ರಾಯಣ್ಣನನ್ನು ಯಾವಾಗ ಗಲ್ಲಿಗೇರಿಸ ಲಾಯಿತು . 

ಸಂಗೊಳ್ಳಿ ರಾಯಣ್ಣನನ್ನು 1831 ರ ಜನವರಿ 26 ರಂದು ನಂಗಡದಲ್ಲಿ ಗಲ್ಲಿಗೇರಿಸಲಾಯಿತು . 

ಆ ) ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ .

 1. ಯಾವುದು ಆದ್ಯ ಕರ್ತವ್ಯವೆಂಬುದನ್ನು ಸಂಗೊಳ್ಳಿ ರಾಯಣ್ಣ ತೋರಿಸಿಕೊಟ್ಟಿದ್ದಾನೆ ?

ನಾಡ ಉಳಿವಿಗಾಗಿ ಹೋರಾಡುವುದು ಕೇವಲ ರಾಜರ ಕೆಲಸವಲ್ಲ , ಅದು ಸಾಮಾನ್ಯ ಜನತೆಯ ( ಪ್ರತಿಯೊಬ್ಬ ಪುಜೆಯ )

ಆದ್ಯ ಕರ್ತವ್ಯವೂ ಹೌದು ಎಂಬುದನ್ನು ಸಾಮಾನ್ಯ ಪುಜೆಯಾದ ಸಂಗೊಳ್ಳಿ ರಾಯಣ್ಣನು ತಾನು ಹೋರಾಡಿ , ಮಡಿದು ತೋರಿಸಿಕೊಟ್ಟಿದ್ದಾನೆ .

 1. ಸಾವಿರ ಒಂಟೆ ಸರದಾರ ‘ ಎಂಬ ಬಿರುದು ” ಯಾರಿಗಿತ್ತು ? ಏಕೆ ? 

ಸಂಗೊಳ್ಳಿ ರಾಯಣ್ಣನ ತಾತ ರಾಗಪ್ಪ ಎಂಬುವರು ಅಂದಿನ ಕಿತ್ತೂರಿನ ದೊರೆ ವೀರಪ್ಪ ” ಸಾವಿರ ಒಂಟೆ ಸರದಾರ ‘

ಎಂಬ ಬಯವರಿಂದ ಪಡೆದಿದ್ದರು . ಇದನ್ನು “ ಚಿಣಗಿ ಕೋವಾಡ ‘ ಯುದ್ಧದಲ್ಲಿ ಅವರು ತೋರಿಸಿದ ಅಪ್ರತಿಮ ಶೌರಕ್ಕಾಗಿ

ದೇಸಾಯಿಯವರು ನೀಡಿದರು . 

 1. ಗೆರಿಲ್ಲಾ ಯುದ್ಧ ಎಂದರೇನು ? 

ರಾಯನನು ಗೆರಿಲ್ಲಾ ಯುದ್ಧ ತಂತ್ರದಲ್ಲಿ ಪಳಗಿದ್ದವನು . ಕಾಡಿನ ಮರಗಳ ಮೇಲೋ , ಬಂಡೆಗಳ ಕೆಳಗೋ

ಸಹಚರರೊಂದಿಗೆ ಅಡಗಿ ಕುಳಿತಿದ್ದು , ಅನಿರೀಕ್ಷಿತವಾಗಿ ಶತ್ರುಗಳ ಮೇಲೆ ಎರಗಿ ಅವರನ್ನು ಕಕ್ಕಾಬಿಕ್ಕಿಯಾಗಿಸಿ

ಮಣಿಸುವುದು ಈ ಯುದ್ಧದ ಮುಖ್ಯ ತಂತ್ರ ಇದನ್ನು ‘ ಕೂಟಯುದ್ಧ ‘ ಎಂದೂ ಸಹ ಕರೆಯುತ್ತಾರೆ .

 1. ಸಂಗೊಳ್ಳಿ ರಾಯಣ್ಣನ ಅತ್ಯಂತ ದೊಡ್ಡ ಸಾಹಸ ಯಾವುದು ?

ಸಂಗೊಳ್ಳಿ ರಾಯಣ್ಣನ ಸಾಹಸಗಳು ಹಲವಾರು . ಆದರೆ ಕಿತ್ತೂರಿನ ರಾಣಿ ಚೆನ್ನಮ್ಮನ ದತ್ತುಪುತ್ರನಾದ ಶಿವಲಿಂಗಪ್ಪನನ್ನು

ಕಿತ್ತೂರಿನ ಸಿಂಹಾಸನದಲ್ಲಿ ಕುಳ್ಳಿರಿಸಲು , ಮಾಡಿದ ಸಾಹಸವೇ ಅತಂತ ದೊಡ್ಡದು ಮತ್ತು ಪ್ರಮುಖವಾದದ್ದು

 1. ಬ್ರಿಟಿಷ್ ಆಡಳಿತ ವಿರುದ್ಧ ತನ್ನ ಪ್ರತಿಭಟನೆಯನ್ನು ರಾಯಣ್ಣ ಬ್ರಿಟಿಷ್ ದಾಖಲಿಸಿದನು . ಹೇಗೆ ?
  ಆಡಳಿತದ ವಿರುದ್ಧ ತನ್ನ ಪ್ರತಿಭಟನೆಯನ್ನು ಮೊದಲಿಗೆ ಖಾನಾಪುರದಲ್ಲಿ ಪಿಕ್ಕಿರಿಂಗ್‌ನ ಸೈನ್ಯದ ಮೇಲೆ ದಾ ಮೇಜರ್ ನಡೆಸಿ , ಅಲ್ಲಿನ ಹಾಕುವ ಮೂಲಕ ಸರ್ಕಾರಿ ಕಛೇರಿಯನ್ನು ಸುತ್ತು ಹಾಕುವ ಮೂಲಕ ಧಾಖಲಿಸಿದ .
 2. ನ್ಯಾಯಾಲಯದಲ್ಲಿ ರಾಯಣ್ಣ ತನ್ನ ಕಾರ್ಯಗಳ ಈ ಬಗ್ಗೆ ಯಾವ ಸಮರ್ಥನೆ ನೀಡಿದನು ?
  ನ್ಯಾಯಾಲಯದಲ್ಲಿ ರಾಯಣ್ಣನು ತಾನು ನಾಡಿನ ನೀಡಿದನು . ಡಬೇಕು . ಒಂದು ತನ್ನ ಬಗ್ಗೆ ಸಮರ್ಥನೆಯನ್ನು ಈ ಎಲ್ಲಾ ಕಾರ್ಯಗಳನ್ನು ಮಾಡಬೇಕಾಯಿತೆಂದು ತನ್ನ ಬಗ್ಗೆ ಸಮರ್ತವನ್ನು ತಿಳಿಸಿದ .

ಇ ) ಕೆಳಗಿನ ಪ್ರಶ್ನೆಗಳಿಗೆ ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ .

 1. ಸಂಗೊಳ್ಳಿ ರಾಯಣ್ಣನ ನೆನಪು ನಾಡಿನ ಜನರಲ್ಲಿ ಉಳಿದಿರಲು ಕಾರಣಗಳನ್ನು ವಿವರಿಸಿ .

 ಸಂಗೊಳ್ಳಿ ರಾಯಣ್ಣನು ಸಾಮಾನ್ಯ ಪ್ರಜೆಯಾದರೂ ತನ್ನ ದೇಶಭಕ್ತಿಯಿಂದ ಹಾಗೂ ಹೋರಾಟದಿಂದ ಇಂದಿಗೂ

ಜನರ ನೆನಪಿನಲ್ಲುಳಿದಿದ್ದಾನೆ . ಅವನ ಧೀರ ಪರಾಕ್ರಮಗಳು , ಶೌಲ್ಯ ಸಾಧನೆಗಳು , ಚತುರ ಕಿತ್ತೂರಿನ ಸ್ವಾತಂತ್ರ್ಯ ಸಾಧನೆಯ

ಎಡೆಬಿಡದೆ ನಡೆಸಿದ ಪ್ರಯತ್ನಗಳು ಜನರ ಕಣ್ಣಲ್ಲಿ ನೀರೂರಿಸಿ , ಚಲನವಲನಗಳು , ವ್ಯೂಹಗಳು ಇವಕ್ಕೂ ಮಿಗಿ ದೇಶ ಪೇಮವನು

ನಕ್ಕಾಗಿ ಕಥೆ ನಾಡಿನ ಇದೆ . ಆತನ ಜನ್ಮದಿನ ಮರಣ ದಿನ ( ಗಣರಾಜ್ಯೋತ್ಸವ ) ಗಳೆರಡೂ ನಮ್ಮ ರಾಷ್ಟ್ರೀಯ ಹಬ್ಬಗಳಾಗಿರುವುದು

ಒಂದು ವಿಶೇಷಕರವಾದ ಸಂಗತಿ ಯಾಗಿದ್ದು , ರಾಯಣ್ಣನ ನೆನಪನ್ನು ದೇಶಭಕ್ತಿಯೊಂದಿಗೆ ಸ್ಮರಣೀಯವಾಗಿಸಿದೆ . 

 1. ಸಂಗೊಳ್ಳಿರಾಯಣ್ಣನ ಯುದ್ಧ ತಂತ್ರಗಳನ್ನು ನಿಮ್ಮ – ಮಾತುಗಳಲ್ಲಿ ವಿವರಿಸಿ . 

ಸಂಗೊಳ್ಳಿ ರಾಯಣ್ಣನು ಹುಟ್ಟಿನಿಂದಲೇ ಶೂರನಾಗಿದ್ದನು . ಶೌರಿ ಗುಣಗಳು ರಕ್ತಗತವಾಗಿ ಬಂದಿದ್ದವು . ಅವನು

ಗೆರಿಲ್ಲಾ ಯುದ್ಧದಲ್ಲಿನಿಪುಣನಾಗಿದ್ದನು . ಹಗಲು ಹೊತ್ತನ್ನು ಕಾಡಿನಲ್ಲಿ ಕಳೆದು , ರಾತ್ರಿ ವೇಳೆ ತನ್ನ ಅನೇಕ ಯೋಧರೊಡನೆ ಬ್ರಿಟಿಷರ

ಬೀಡಿನ ಎರಗುತ್ತಿದ್ದನು . ಕಾಡಿನ ಮರಗಳ ಮೇಲೋ , ಬಂಡೆಗಳ ಕೆಳಗೋ ಸಹಚರರೊಂದಿಗೆ ಅಡಗಿ ಕುಳಿತಿದ್ದು ,

ಅನಿರೀಕ್ಷಿತವಾಗಿ ಶತ್ರುಗಳ ಮೇಲೆ ಎರಗಿ ಅವರನ್ನು ಕಕ್ಕಾಬಿಕ್ಕಿಯಾಗಿ ಮಣಿಸುತ್ತಿದ್ದನು . ಯುದ್ಧದ ರೀತಿಯಿಂದ ಬಲಾಢ

ಬ್ರಿಟಿಷ್ ಪಡೆಯೇ ಚಿಂತೆಗೀಡಾಗುತ್ತಿತ್ತು . ಅವರಿಗೆ ಸಿಂಹಸ್ವ ಕಾಡುತ್ತಿದ್ದನು . ನಾಲ್ಕು ತಿಂಗಳ ಕಾಲ ಸತತವಾಗಿ ಪ್ರತಿರೋಧ ತೋರಿದನು. 

 ಈ ) ಕೆಳಗಿನ ವಾಕ್ಯಗಳ ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ .

 1. ನಾಡ ಉಳಿವಿಗಾಗಿ ಹೋರಾಡುವುದು ಕೇವಲ ರಾಜರ  ಈ ಕೆಲಸವಲ್ಲ  . 

ಈ ವಾಕ್ಯವನ್ನು ಡಾ . ಎಚ್.ಎಸ್ . ಸತ್ಯನಾರಾಯಣ ರವರು ಬರೆದ ದ ‘ ಸಂಗೊಳ್ಳಿ ರಾಯಣ್ಣ ಎಂಬ ಪಾಠದಿಂದ 

ಆರಿಸಲಾಗಿದೆ . ಸ್ವಾಮಿ ಕಾರ್ಯಕ್ಕಾಗಿ ಜೀವತೆತ್ತ ವೀರಾಗ್ರಣಿ ಸಂಗೊಳ್ಳಿರಾಯಣ್ಣನು ಸ್ವಾತಂತ್ರ ಹೋರಾಟದ ಬಗ್ಗೆ

ಹೇಳುವಂತಹ ಸಂದರ್ಭದಲ್ಲಿ ಮೇಲಿನ ಮಾತು ಬಂದಿದೆ . ನಾಡು ಎಲ್ಲರಿಗೂ ಸೇರಿದ್ದು , ಹಾಗಾಗಿ ನಾಡಿನ ಉಳಿವು ರಾಜರ ಕೆಲಸ ಮಾತ್ರವೇ ಅಲ್ಲ 

ಅದು ಎಲ್ಲ ಕರ್ತವ್ಯವೂ ಹೌದು ಎಂದು ತಿಳಿಸಿಕೊಟ್ಟಿದ್ದಾರೆ .  

 1. ಆಗಸ್ಟ್ ಹದಿನೈದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಹಬ್ಬದ ದಿನ . 

ಈ ವಾಕ್ಯವನ್ನು ಡಾ . ಎಚ್.ಎಸ್ . ಸತ್ಯನಾರಾಯಣ ರವರು  ಬರೆದ ‘ ಸಂಗೊಳ್ಳಿ ರಾಯಣ್ಣ ‘ ಎಂಬ ಪಾಠದಿಂದ

ಆರಿಸಲಾಗಿದೆ . ಈ ಮಾತನ್ನು ಲೇಖಕರು ರಾಯಣ್ಣನು ಈ ವಾಕ್ಯವನ್ನು ಡಾ . ಎಚ್.ಎಸ್.ಸರದಿ ರವರು ಜನ್ಮ ತಳೆದ

ದಿನವನ್ನು ತಿಳಿಸುವಾಗ ಹೇಳಿದ ಮಾತು . ಎರಡೂ ನಮಗೆ ಸಂತೋಪಕೊಂತು . ರಾಯಣ್ಣನ ಜನ್ಮದಿನವೇ ನಮಗೆ

ಸ್ವಾತಂತ್ರ್ಯ ಬಂದ ದಿನ ಹಬ್ಬದ ದಿನಗಳು . 

 1. ಈತನು ಗೆರಿಲ್ಲ ಯುದ್ಧದಲ್ಲಿ ಪಳಗಿದ್ದವನು . 

ಈ ವಾಕ್ಯವನ್ನು ಡಾ . ಎಚ್.ಎಸ್ . ಸತ್ಯನಾರಾಯಣ ರವರು ಬರೆದ ‘ ಸಂಗೊಳ್ಳಿ ರಾಯಣ್ಣ ‘ ಎಂಬ ಪಾಠದಿಂದ

ಆರಿಸಲಾಗಿದೆ . ರಾಯಣ್ಣನು ಯಾವ ರೀತಿ ಯುದ್ಧ ಮಾಡುತ್ತಿದ್ದ , ಹೇಗೆ ಬ್ರಿಟಿಷ್ ಸೈನ್ಯಕ್ಕೆ ಸಿಂಹಸ್ವಪ್ನವಾಗಿದ್ದ

ಎಂದು ಹೇಳುವ ಸಂದರ್ಭದಲ್ಲಿ ಬರುವ ಮಾತು . ಅವನಿಗೆ ತನ್ನದೇ ಆದ ಸಂತ ಸೈನ್ಯವಿರಲಿಲ್ಲ . ಹೀಗಾಗಿ ಗೆರಿಲ್ಲಾ

ಯುದ್ಧ ತಂತ್ರದಿಂದ ಹೋರಾಡುತ್ತಿದ್ದನು . 

 1. ಎಲ್ಲರಲ್ಲೂ ದೇಶಪೇಮವನ್ನು ಉಕಿಸುತ್ತಲೇ ಇದೆ . 

ಈ ವಾಕ್ಯವನ್ನು ಡಾ . ಎಚ್.ಎಸ್.ಸತ್ಯನಾರಾಯಣ ರವರು ಬರೆದ ‘ ಸಂಗೊಳ್ಳಿ ರಾಯಣ್ಣ ‘ ಎಂಬ ಪಾಠದಿಂದಆರಿಸಲಾಗಿದೆ . 

ರಾಯಣ್ಣನ ಇತಿಹಾಸ , ಜಾನಪದ ಲಾವಣಿಗಳಲ್ಲಿ ಅವನ ನೆನಪು , ಕಥೆ ಇಂದಿಗೂ ನಾಡಿನ ಜನರ ಕಣ್ಣಲ್ಲಿ ನೀರೂರಿಸಿ ,

ಎಲ್ಲರಲ್ಲೂ ದೇಶ ಪೇಮವನ್ನು ಉಕ್ಕಿಸುತ್ತಲೇ ಇದೆ ಎಂದು ಲೇಖಕರು ಹೇಳುವ ಸಂದರ್ಭದಲ್ಲಿ ಮೂಡಿದ ಮಾತು . 

ಭಾಷಾಭ್ಯಾಸ

 ಅ ) ಸೂಚನೆಗನುಗುಣವಾಗಿ ಈ ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿ . 

 1. ಇವುಗಳ ವಿರುದ್ಧಾರ್ಥಕ ಪದಗ ಸಮಾನತೆ , 

ವಿರುದ್ಧ , ಅಚಲ , ರಕ್ಷ

 ಸಮಾನತೆ x ಅಸಮಾನತೆ 

ವಿರುದ್ಧ • ಪರ

 ಅಚಲ x ಚಲ  . 

ರಕ್ಷಕ • ಅರಕ್ಷಕ , ( ಶಿಕ್ಷೆ ಕೊಡುವ )

 1. ಇವುಗಳ ಸಮಾನಾರ್ಥಕ ಪದಗಳನ್ನು ಬರೆಯಿರಿ . 

ಸ್ಮರಣೆ , ಸ್ಫೂರ್ತಿ , ಕ್ರೋಧ , ಯುದ್ಧ ಸ್ಮರಣೆ – ನೆನಪು , ಜ್ಞಾಪಕ ಸ್ಫೂರ್ತಿ = ಉತೇಜನ , ಪೇರಣೆ ಕ್ರೋಧ = ಕೋಪ ,

ಸಿಟ್ಟು = ಯುದ್ಧ = ಕಾಳಗ , ಕದನ , ಸಮರ 

 1. ಇವುಗಳ ನಾನಾರ್ಥ ಪದಗಳನ್ನು ಬರೆಯಿರಿ .

ಕಲಿ , ಕರಿ , ಕಾಡು , ಮುನಿ ಕಲಿ – ಶೂರ , ಯೋಧ , ತಿಳಿದುಕೊಳ್ಳು , ಅರಿತುಕೊಳ್ಳು ಕರಿ – ಆನೆ , ಕರೆಯುವಿಕೆ ,

ಎಣ್ಣೆಯಲ್ಲಿ ಗೋಲಿಸು ಕಾಡು – ಅರಣ್ಯ , ತೊಂದರೆಕೊಡು ಮುನಿ – ಋಷಿ , ಕೋಪಗೊಳ್ಳು 

 1. ಇವುಗಳನ್ನು ಸಂತ ವಾಕ್ಯಗಳಲ್ಲಿ ಬಳಸಿ ಬರೆಯಿರಿ .

 ಕಕ್ಕಾಬಿಕ್ಕಿ – ಕೃಷ್ಣ ಕದ್ದು ಬೆಣ್ಣೆ ತಿನ್ನುತ್ತಿದ್ದಾಗ , ಅವರ ಅಮ್ಮನನ್ನು ನೋಡಿ

 ಸಿಂಹಸ್ವಪ್ನ – ರಾಯಣ್ಣನು ಬ್ರಿಟಿ ಸಿಂಹಸ್ವಪ್ನವಾಗಿದ್ದ . 

ಚಳ್ಳೆಹಣ್ಣು ನಿಖ್ಯಾತ ಕಳ್ಳರು ಪೋ ಸುತ್ತಿದ್ದರು .

 ಬೆಚ್ಚಿಬೀಳಿಸು 

ಮಧ್ಯರಾತ್ರಿಯಲ್ಲಿ ಗುಡುಗು ಆರ್ಭಟಿಸಿದಾಗ ಬೆಚ್ಚಿ ಬೀಳು ವಂತಾಗುತ್ತದೆ . ಸರಿಗೆ ಚಳ್ಳೆಹಣ್ಣು ತಿನ್ನಿ 

ಪ್ರವೇಶ 

ಇತಿಹಾಸದಿಂದ ನಾವು ಕಲಿಯಬೇಕಿರುವುದು ಬಹಳಪಿದೆ . ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ನಾಡಿಗಾಗಿ

ಹೋರಾಡಿ , ಮಡಿದ ಅನೇಕ ವೀರರ ಸಾಹಸ , ತ್ಯಾಗ , ಛಲ , ಸಂಕಲ್ಪ ಶಕ್ತಿ ಮುಂತಾದ ಗುಣಗಳು ನಮಗೆ ದಾರಿದೀಪವಾಗಿವೆ .

ಸಾಮಾನ್ಯರಲ್ಲೂ ನಿಷ್ಠೆ ಪರಾಕ್ರಮಗಳು ರಾಜಮಹಾರಾಜರಲ್ಲದವರನ್ನೂ ಸದಾ ಹೆಮ್ಮೆಯಿಂದ ಸ್ಮರಿಸುವಂತೆ ಮಾಡಿರುವುದನ್ನು

ನಮ್ಮ ಇತಿಹಾಸದ ಪುಟಗಳು ಸಾರುತ್ತಿವೆ . ಪಕಟವಾಗಬಹುದಾದ ಅಸಾಮಾನ್ಯ ದೇಶಭ ) ರಕ್ಷಣೆಯ ಸಂದರ್ಭ ಎದುರಾದಾಡು –

ನುಡಿಯ ಶ್ರೀಸಾಮಾನ್ಯರು ಯಾವ ಜವಾಬ್ದಾರಿಯನ್ನು ಹೊರಬೇಕೆಂಬುದಕ್ಕೆ ಕನ್ನಡ ನಾಡಿನ ವೀರಾಗ್ರಣಿ ಎನಿಸಿದ

ಸಂಗೊಳ್ಳಿರಾಯಣ್ಣನಂತಹ ದೇಶಪೇಮಿ ನಮಗೆ ಸ್ಪೂರ್ತಿಶಕ್ತಿಯನ್ನು ನಿರಂತರವಾಗಿ ತುಂಬುತ್ತಲೇ ಇರುತ್ತಾರೆ .

ಹೊಸಕಾಲದ ಸವಾಲುಗಳನ್ನೆದುರಿಸುವ ಮಕ್ಕಳಿಗೆ ರಾಯಣ್ಣನ ಕಥೆ ಒದಗಿಸುವ ಪೇರಣೆ ಅಪಾರವಾದುದೆಂಬ ಆಶಯ ಇಲ್ಲಿದೆ . 

ಮುಖ್ಯಾಂಶಗಳು

 ಜನ್ಮದಾತೆ , ನಾಡು , ನುಡಿ ಇವುಗಳ ಮೇಲೆ ಪ್ರೀತಿ , ಗೌರವ ಭಕ್ತಿ ಇರಬೇಕಾದುದು ಆದ್ಯ ಕರ್ತವ್ಯವಾಗಿದೆ .

ಕರ್ನಾಟಕದ ಜನರಿಗೆ ಕಿತ್ತೂರಿನ ಹೆಸರು ಕೇಳಿದರೆ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಇವರುಗಳು

ನೆನಪಾಗುತ್ತಾರೆ . ನಾಡ ಉಳಿವಿಗಾಗಿ ಹೋರಾಡುವುದು ಕೇವಲ ರಾಜರ ಕೆಲಸವಲ್ಲ ( ಈಗ ಸರ್ಕಾರ ) ಅದು

ಜನ ಸಾಮಾನ್ಯರದೂ ಹೌದು ಎಂದು ತೋರಿಸಿಕೊಟ್ಟವನಿವನು . ಕಿತ್ತೂರು ಬ್ರಿಟಿಷರ ವಶವಾದ ಮೇಲೆ ಸಂಗೊಳ್ಳಿ

ರಾಯಣ್ಣ ನಾಯಕತ್ವದಲ್ಲಿ ಹೋರಾಟ ನಡೆಸಿ , ಬ್ರಿಟಿಷರನ್ನು ಹೊಡೆದೋಡಿಸುವ ಸಾಹಸ ಮಾಡಿದ್ದರಿಂದ ಇವರ

ನೆನಪು ನಡೆದ ಇತಿಹಾಸದ ಪುಟದಲ್ಲಿ ಸಾಪದಲ್ಲಿ ಉಳಿಯುವಂತಾಯಿತು ಸಂಗೊಳ್ಳಿ ರಾಯಣ್ಣನ ಬದುಕಿನ ವಿವರಗಳು

ಇತಿಹಾಸಕ್ಕಿಂತ ಹೆಚ್ಚಾಗಿ ಲಾವಣಿಗಳಲ್ಲಿರುವುದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ . ಸಂಗೊಳ್ಳಿ , ಬೆಳಗಾವಿ ಜಿಲ್ಲೆಯ

ಒಂದು ಪುಟ್ಟಹಳ್ಳಿ ಇವರು 1768 ರ ಆಗಸ್ಟ್ 15 ರಂದು ಜನಿಸಿದರು . ತಂದೆ ಭರಮಪ್ಪ , ತಾಯಿ ಕೆಂಚವ್ವ , ಇವರ ತಾತ

ರಾಗಪ್ಪ ಎಂಬುವರು ಅಂದಿನ ಕಿತ್ತೂರು ದೊರೆ ವೀರಪ್ಪ ದೇಸಾಯಿಯವರಿಂದ ‘ ಸಾವಿರ ಒಂಟೆ ಸರದಾರ ‘ ಎಂಬ ಬಿರುದನ್ನು

ಪಡೆದಿದ್ದರು . ಇದು ಅವರಿಗೆ ‘ ಚಿಣಗಿ ರೋವಾಡ ‘ ಯುದ್ಧದಲ್ಲಿ ತೋರಿಸಿದ ಅಪ್ರತಿಮ ಶೌರಕ್ಕಾಗಿ ದೊರೆತದ್ದು

. ಸಹಜವಾಗಿಯೇ ಯೋಧನ ಎಲ್ಲಾ ಲಕ್ಷಣಗಳೂ ರಾಯಣ್ಣನಿಗೆ ರಕ್ತಗತವಾಗಿ ಬಂದಿದ್ದವು . 

ಬ್ರಿಟಿಷರ ವಿರುದ್ಧ ಹೋರಾಡಿದ್ದಕ್ಕೆ ಅವರು ವಶಪಡಿಸಿಕೊಂಡು ಮನೆತನಕ್ಕೆ ಸೇರಿದ್ದ ಭೂಮಿಯನ್ನು ಬಿಟ್ಟಿದ್ದರು .

ರಾಯಣ್ಣನು ಬ್ರಿಟಿಷರ ಕ್ರೋಧಗೊಂಡು ಹೋರಾಡಲು ಶೂ ಅಚಲವಾದ ದೇಶ ಯವ ಅಂಡು ರಾಯಣ್ಣನ ಕ್ಷೇತ್ರದಿಂದ

ಗುಂಪನ್ನು ಕಟ್ಟಿ ರಾಯಣ್ಣನಲ್ಲಿ ಕಿತ್ತೂರಿನ ರಾಣಿ ಚೆನ್ನಮ್ಮನ ದತ್ತುಪುತ್ರನಾದ ಶಿವಲಿಂಗ ಸರ್ಜನನ್ನು ಸಿಂಹಾಸನದಲ್ಲಿ

ಕುಳ್ಳಿರಿಸಲು ಇವನು ಮಾಡಿದ ಸಾಹಸ ಪ್ರಮುಖವಾದದ್ದು . ಸೈನ್ಯ ಸಹಾಯವಿಲ್ಲದ ರಾಯಣ್ಣ ಬ್ರಿಟಿಪರ ವಿರುದ್ಧ

ಹೋರಾಡಲು ಗೆರಿಲ್ಲಾ ಯುದ್ಧ ಅಥವಾ ಕೂಟಯುದ್ಧವನ್ನು ರೂಪಿಸಿ ಅವರನ್ನು ಬೆಚ್ಚಿ ಬೀಳಿಸಿದ . ಮೊದಲಿ

ಗೆ ಖಾನಾಪುರದಲ್ಲಿ ನೆಲೆಸಿದ್ದ ಮೇಜರ್ ಪಿಕ್ಕರಿಂಗ್ ನ ಸೈನ್ಯದ ಮೇಲೆ ದಾಳಿ ನಡೆಸಿದನು . ಅಲ್ಲಿನ ಸರ್ಕಾರಿ ಕಛೇರಿಯನ್ನು

ಸುಟ್ಟು ಹಾಕುವ ಮೂಲಕ ಬ್ರಿಟಿಷ್ ಆಡಳಿತದ ವಿರುದ್ಧ ತನ್ನ ಪ್ರತಿಭಟನೆಯನ್ನು ದಾಖಲಿಸಿದನು . ಹಗಲು ಹೊತ್ತಿನಲ್ಲಿ ಕಾಡಿನಲ್ಲಿದ್ದು ,

ಕೃತಿಕಾರರ ಪರಿಚಯ 

ಶ್ರೀನಿವಾಸ , ತಾಯಿ ಶ್ರೀಮತಿ ಇಂದಿರಮ್ಮ ಬಿ.ಎ. ಪದವಿಯ ಐಚ್ಛಿಕ ಕನ್ನಡದಲ್ಲಿ ಮೈಸೂರು

ವಿ.ವಿ.ಗೆ ಮೊದಲಿಗರೆನಿಸಿ ಪ್ರೊ . ತೀ . ನಂ . ಶ್ರೀ . ಸ್ಮಾರಕ ಚಿನ್ನದ ಪದಕ ಹಾಗೂ ಹಲವು ನಗದು ಪುರಸ್ಕಾರಗಳನ್ನು

ಪಡೆದರು . ಕನ್ನಡ ಎಂ.ಎ. ಪದವಿಯನ್ನು ಮೂರನೇ ಬ್ಯಾಂಕಿನೊಂದಿಗೆ ಪಡೆದು ” ಪೂರ್ಣಚಂದ್ರ ಅವರ ಕಥನ

ಸಾಹಿತ್ಯದ ಸಾಂಸ್ಕೃತಿಕ ನೆಲೆಗ ಪ್ರೌಢಪ್ರಬಂಧಕ್ಕೆ ಡಾಕ್ಟರೇಟ್ , ಪದವಿ ಪಡೆದಿದ್ದಾರೆ . ಎಂಬ ಪತ್ರಿಕೆಗಳಲ್ಲಿ

ಅಂಕಣಕಾರರಾಗಿಯೂ ಗಮನಸೆಳೆದಿದ್ದಾರೆ . ಪ್ರಸ್ತುತ ಬೆಂಗಳೂರಿನ ಬಸವನಗುಡಿಯ ಸರ್ಕಾರಿ ಪದವಿಪೂರ್ವ

ಕಾಲೇಜಿನಲ್ಲಿ ಹಿರಿಯ ಶೇಣಿಯ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ .

5th standard kannada lessons  Notes pdf download

5th Standard Sangolli Raayanna Kannada Note Lesson question answer pdf textbook summary Kannada Deevige 5th Class Sangolli Raayanna Kannada Notes question answer text book pdf download 5ನೇ ತರಗತಿ ಸಂಗೊಳ್ಳಿ ರಾಯಣ್ಣ ಕನ್ನಡ ನೋಟ್ಸ್  ಪ್ರಶ್ನೆ 

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಇತರ ವಿಷಯಗಳು:

ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ  5 ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published.

close

Ad Blocker Detected!

Ad Blocker Detected! Please disable the adblock for free use

Refresh