5ನೇ ತರಗತಿ ನಾನು ಮತ್ತು ಹುಂಚಿಮರ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 5th Standard Nanu Mattu Hunchimara Kannada Notes Question Answer Summary Mcq Pdf Download in Kannada Medium Karnataka State Syllabus 2024, Kseeb Solutions For Class 5 Kannada Chapter 6 Notes 5th Class Kannada 6th Lesson Notes 5th Standard Kannada Naanu Mattu Unchi Mara Question Answer
5th Standard Kannada 6th Chapter Notes
ಅ) ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ .
1.‘ ಹುಂಚಿ ಹೂವು ತಿನ್ನುವುದರಿಂದ ಹಲ್ಲುಗಳು ಏನಾಗುತ್ತವೆ ?
ಹುಂಚಿ ಹೂವು ತಿನ್ನುವುದರಿಂದ ಹಲ್ಲುಗಳು ಜುಮ್ಮೆನ್ನುತ್ತಿದ್ದವು .
2. ಡೋರೆ ಹುಣಸೆ ಎಂದರೇನು ?
ಕಾಯಿ ಹಾಗೂ ಹಣ್ಣಿನ ಮಧ್ಯದ ಹುಣಸೆಕಾಯಿ ಡೋರೆ ಹುಣಸೆ ಎನ್ನುವರು .
3. ಹುಂಚಿಮರದ ಟೊಂಗೆಗಳನ್ನು ಹಿಡಿದು ಹುಡುಗಿಯರು ಏನು ಮಾಡುತಿದ್ದರು ?
ಹುಂಚಿಮರದ ಟೊಂಗೆಗಳನ್ನು ಹಿಡಿದು ಹುಡುಗಿಯರು ಜೋಕಾಲಿಯಾಗಿ ಜೀಕುತ್ತಿದ್ದರು .
4. ಹುಂಚಿಮರದ ಬಳಿಯಲ್ಲಿ ಹಬ್ಬದ ವಾತಾವರಣವಿರಲು ಯಾರು ಕಾರಣವಾದರು ?
ಹುಂಚಿಮರದ ಬಳಿಯಲ್ಲಿ ಹಬ್ಬದ ವಾತಾವರಣವಿರಲು ಮುಖ್ಯ ಕಾರಣ ಆ ಸಂದರ್ಭದಲ್ಲಿ ಹುಣಸೇ ಮರದ ತುಂಬಾ ಡೋರೆ ಹುಣಸೆ ಹಣ್ಣು ಬಿದ್ದಿದ್ದವು .
5. ಮೂಢನಂಬಿಕೆಗೆ ಯಾವುದು ಬಲಿಯಾಗಿತ್ತು ?
ಹುಣಸೇಮರ, ಮೂಢನಂಬಿಕೆಗೆ ಬಲಿಯಾಗಿತ್ತು .
ಆ ) ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ .
1.“ ಡೋರೆ ಹುಣಿಸೆಯು ಒಂದು ವಿಶಿಷ್ಟ ರುಚಿಯ ಹಣ್ಣು ” ವಿವರಿಸಿ .
ಡೋರೆ ಹುಣಸೆ ಎಂದರೆ ಇತ್ತ ಕಾಯಿ ಹುಣಸೆಯೂ ಅಲ್ಲ ; ಅತ್ತ ಹಣ್ಣು ಹುಣಸೆಯೂ ಅಲ್ಲ , ಇದರ ಮಧ್ಯದ ಹಂತದ ಹಳದಿ ಹಸಿರು ಬಣ್ಣದ ಡೋರೆ ಹುಣಸೆ ಹಣ್ಣು . ಒಂದು ವಿಶಿಷ್ಟ ರುಚಿಯ ಹಣ್ಣು . ಈ ಹಣ್ಣಿನ ಅದ್ಭುತ ರುಚಿಯು ಅಪೂಸ್ ಮಾವಿನ ಹಣ್ಣಿನ ರುಚಿಗಿಂತ ಚೆನ್ನಾಗಿರುತ್ತದೆ ..
2. ಲೇಖಕರ ಹಾಗೂ ಹುಂಚಿಮರದ ನಡು ಸಂಬಂಧವನ್ನು ವಿವರಿಸಿರಿ .
ಲೇಖಕರು ತುಂಬಾ ಚಿಕ್ಕವರಿದ್ದಾಗಿನಿಂದ ಹುಂಚಿಮರವನ್ನು ನೋಡುತ್ತಾ ಚಿಕ್ಕವರಿದ್ದಾಗ ಅದರ ಹೂವು ತಿನ್ನುತ್ತಿದ್ದರು . ಸ್ವಲ್ಪ ತಾ ಬೆಳೆದಿದ್ದರು . ಚಿಕ್ಕಬಲಿತ ಎಳ ನಾಗರಕಾಯಿಗಳನ್ನು ಮರಕ್ಕೆ ಕಲ್ಲು ಹೊಡೆದು ಬೀಳಿಸಿ ತಿನ್ನುತ್ತಿದ್ದರು . ಅದರ ಉದ್ದವಾದ ಇಳಿಬಿದ್ದ ಟೊಂಗೆಗಳನ್ನು ಹಿಡಿದು ಜೋಕಾಲಿ ಜೀಕುತ್ತಿದ್ದರು . ಡೋರೆ ಹುಣಸೆಯನ್ನು ತುಂಬಾ ಇಷ್ಟಪಟ್ಟು ಪ್ರೀತಿಯಿಂದ ತಿನ್ನುತ್ತಿದ್ದರು . ಲೇಖಕರು ಆ ಮರವನ್ನು ಬಹಳವಾಗಿ ಪ್ರೀತಿಸುತ್ತಿದ್ದರು . ಈ ರೀತಿ ಲೇಖಕರಿಗೆ ಆ ಮರದ ಜೊತೆ ಅವಿನಾಭಾವ ಸಂಬಂಧವಿತ್ತು .
ಇ ) ಬಿಟ್ಟಸ್ಥಳಗಳನ್ನು ತುಂಬಿರಿ .
- ನಾನು ಹುಂಚಿಹೂವು ಆರಿಸಿದರೆ ಜನ ಏನಂದಾರು ?
- ಕೆಲವು ಹುಡುಗರು ಹುಂಚಿಮರಕ್ಕೆ ಕಲ್ಲು ಎಸೆದು ನಾಗರಕಾಯಿ ಬೀಳಿಸಿ ತಿನ್ನುತ್ತಿದ್ದರು .
- ಹೌದು ! ನಾನು ಚಿಕ್ಕವನಿದ್ದಾಗ ಹೀಗೆಯೇ ಜೋಕಾಲಿ ಜೀಕುತ್ತಿದ್ದೆ .
- ಹುರಿದ ಹುಂಚಿಕಪ್ಪ ಕುಟುಂ ಕುಟುಂ ಎಂದು ತಿಂದದ್ದು ನೆನಪಾಯಿತು . – ೩ ಗೋಕಾಲಿ / ಎಂದರೆ
- ಹುಂಚಿಮರದಲ್ಲಿ ದೆವ್ವಗೋಳು ಇರುತ್ತಾನಂತೆ .
ಈ ) ಕೊಟ್ಟಿರುವ ಪದಗಳನ್ನು ಬಳಸಿ ವಾಕ್ಯಗಳನ್ನು ಮಾಡಿರಿ.
- ಜೋಕಾಲಿ : ನನಗೆ ಜೋಕಾಲಿ ಬಹಳ ಇಷ್ಮ .
- ಹತ್ತಿರ : ನಮ್ಮ ತಂದೆಯ ಹತ್ತಿರ ತುಂಬಾ ಪುಸ್ತಕಗಳಿವೆ .
- ವಾಸ ಮಾಡು : ದೊಡ್ಡ ಮರಗಳಲ್ಲಿ ಅನೇಕ ಪಕ್ಷಿಗಳು ವಾಸ ಮಾಡುತ್ತವೆ .
- ಹಲವಾರು : ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಅಂಗಡಿಗಳಿವೆ .
ವ್ಯಾಕರಣ ಮಾಹಿತಿ
ಅ ) ಲೇಖನ ಚಿಹ್ನೆಗಳು
ನಾವು ಬರೆದ ವಿಚಾರಗಳು ಓದುಗರಿಗೆ ಸ್ಪಷ್ಟವಾಗಿ ಅರ್ಥವಾಗಲೆಂದು ಅಲ್ಲಲ್ಲಿ ಉಪಯೋಗಿಸುವ ಚಿಹ್ನೆಗಳಿಗೆ ಲೇಖನ ಚಿಹ್ನೆಗಳೆಂದು ಕರೆಯುವರು .
ಲೇಖನ ಚಿಹ್ನೆಗಳು
- ಪೂರ್ಣ ವಿರಾಮ ಚಿಹ್ನೆ . (. )
- ಅರ್ಧವಿರಾಮ ಚಿಹ್ನೆ (;)
- ಅಲ್ಪ ವಿರಾಮ ಚಿಹ್ನೆ (, )
- ಪ್ರಶ್ನಾರ್ಥಕ ಚಿಹ್ನೆ ( ? )
- ಭಾವಸೂಚಕ ಚಿಹ್ನೆ ( ! )
- ಉದ್ಧರಣ ಚಿಹ್ನೆ (‘ ’ ) ( ” )
- ಆವರಣ ಚಿಹ್ನೆ ( )
- ಸಮಾನಾರ್ಥಕ ಚಿಹ್ನೆ (=)
- ವಿವರಣ ಚಿಹ್ನೆ ( : )
ಆ ) ಶುಭನುಡಿ
ನಂಬಿಕೆಗಳು ಬೇಕು , ಮೂಢನಂಬಿಕೆಗಳಲ್ಲ .
ಮರಗಳಿಗೂ ಮನುಷ್ಯರಂತೆಯೇ ಜೀವವಿದೆ .
ಗಿಡಮರಗಳು ಬೆಳೆಯಲಿ ಜೀವರಾಶಿ ನಲಿಯಲಿ .
FAQ :
ಕಾಯಿ ಹಾಗೂ ಹಣ್ಣಿನ ಮಧ್ಯದ ಹುಣಸೆಕಾಯಿ ಡೋರೆ ಹುಣಸೆ ಎನ್ನುವರು .
ಹುಣಸೇಮರ, ಮೂಢನಂಬಿಕೆಗೆ ಬಲಿಯಾಗಿತ್ತು .
ಹುಂಚಿಮರದ ಬಳಿಯಲ್ಲಿ ಹಬ್ಬದ ವಾತಾವರಣವಿರಲು ಮುಖ್ಯ ಕಾರಣ ಆ ಸಂದರ್ಭದಲ್ಲಿ ಹುಣಸೇ ಮರದ ತುಂಬಾ ಡೋರೆ ಹುಣಸೆ ಹಣ್ಣು ಬಿದ್ದಿದ್ದವು .
ಇತರೆ ವಿಷಯಗಳು:
5th Standard All Subject Notes
5ನೇ ತರಗತಿ ಕನ್ನಡ ಪಠ್ಯಪುಸ್ತಕ Pdf
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.
ಎಲ್ಲ ಪಾಠ ಪದ್ಯಗಳ ನೋಟ್ಸ್ BOOKS PDF DOWNLOAD KANNADA DEEVIGE APP ಹಿಂದಕ್ಕೆ
ಕನ್ನಡ ದೀವಿಗೆ.in ಜಾಲತಾಣದಲ್ಲಿ 5ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.