ವಿರುದ್ಧಾರ್ಥಕ ಪದಗಳು | Opposite Words In Kannada

ಕನ್ನಡ ವಿರುದ್ಧಾರ್ಥಕ ಪದಗಳು, Kannada Opposites List in Kannada, 100+Opposite Words in Kannada Language Pdf Basic Opposite Words in Kannada Opposite Meaning in Kannada Viruddarthaka Padagalu Kannada

ಈ ಬ್ಲಾಗ್ ಪೋಸ್ಟ್ ನಲ್ಲಿ ನಾವು ನಿಮಗೆ ಕನ್ನಡದಲ್ಲಿ ಅಪೋಸಿಟ್ ವರ್ಡ್ಸ್ ಅಂದರೆ ವಿರುದ್ಧಾರ್ಥಕ  ಪದಗಳು ಬೇರೆ ಬೇರೆ ರೀತಿಯ ವಿರುದ್ಧಾರ್ಥಕ ಪದಗಳನ್ನು ಈ ಕೆಳಗೆ ಬರೆದಿದ್ದೇವೆ

ವಿರುದ್ಧಾರ್ಥಕ ಪದಗಳು ಎಂದರೇನು?

ಒಂದು ಶಬ್ದಕ್ಕೆ ತೀರಾ ವಿರುದ್ಧ ಅರ್ಥವನ್ನು ಕೊಡುವ ಇನ್ನೊಂದು ಶಬ್ದಕ್ಕೆ ವಿರುದ್ಧಾರ್ಥಕ ಶಬ್ದ ಎನ್ನುವರು.
ಕೆಳಗೆ ಕೆಲವು ಪ್ರಮುಖ ವಿರುದ್ಧ ಪದಗಳನ್ನು ನೀಡಲಾಗಿದೆ.

Opposite Words in Kannada

1. ಅಕ್ಷಯ x ಕ್ಷಯ
2. ಅದೃಷ್ಟ x ದುರಾದೃಷ್ಟ
3. ಅನುಭವ x ಅನನುಭವ
4. ಅನಾಥ x ನಾಥ
5. ಅಪೇಕ್ಷೆ x ಅನಪೇಕ್ಷೆ
6. ಅಭಿಮಾನ x ನಿರಭಿಮಾನ
7. ಅಭ್ಯಾಸ x ದುರಭ್ಯಾಸ (ಕೆಟ್ಟಅಭ್ಯಾಸ ಅರ್ಥದಲ್ಲಿ), ನಿರಭ್ಯಾಸ ( ಯಾವ ಅಭ್ಯಾಸ ಇಲ್ಲ ಎಂಬ ಅರ್ಥದಲ್ಲಿ)
8. ಅಮೃತ x ವಿಷ
9. ಅಮೂಲ್ಯ x ನಿಕೃಷ್ಟ (ಅನಮೂಲ್ಯ)
10. ಅರ್ಥ x ಅನರ್ಥ
11. ಅವಶ್ಯಕ x ಅನಾವಶ್ಯಕ
12. ಅಸೂಯೆ x ಅನಸೂಯೆ
13. ಆಚಾರ x ಅನಾಚರ
14. ಆಡಂಬರ x ನಿರಾಡಂಬರ
15. ಆತಂಕ x ನಿರಾತಂಕ
16. ಆದರ x ಅನಾದರ
17. ಆಧುನಿಕ x ಪ್ರಾಚೀನ
18. ಆಯಾಸ x ಅನಾಯಾಸ
19. ಆರಂಭ x ಅಂತ್ಯ
20. ಆರೋಗ್ಯ x ಅನಾರೋಗ್ಯ
21. ಆಸೆ x ನಿರಾಸೆ
22. ಆಹಾರ x ನಿರಾಹಾರ
23. ಇಂಚರ x ಕರ್ಕಶ
24. ಇಂದು x ನಾಳೆ (ನಿನ್ನೆ)
25. ಇಹಲೋಕ x ಪರಲೋಕ
26. ಉಗ್ರ x ಶಾಂತ
27. ಉಚ್ಚ x ನೀಚ
28. ಉತ್ತಮ x ಕಳಪೆ (ಅಧಮ)
29. ಉತ್ಸಾಹ x ನಿರುತ್ಸಾಹ
30. ಉದಾರ x ಅನುದಾರ
31. ಉನ್ನತ x ಅವನತ
32. ಉನ್ನತಿ x ಅವನತಿ
33. ಉಪಕಾರ x ಅಪಕಾರ
34. ಉಪಯೋಗ x ನಿರುಪಯೋಗ
25. ಉಪಾಯ x ನಿರುಪಾಯ
36. ಉಪಾಹಾರ x ಪ್ರಧಾನಾಹಾರ
37. ಊರ್ಜಿತ x ಅನೂರ್ಜಿತ
38. ಒಂಟಿ x ಜೊತೆ (ಗುಂಪು)
29. ಒಡೆಯ x ಸೇವಕ
40. ಒಣ x ಹಸಿ
41. ಕನಸು x ನನಸು
42. ಕನ್ಯೆ x ಸ್ತ್ರೀ
43. ಕಲ್ಮಶ x ನಿಷ್ಕಲ್ಮಶ
44. ಕಾಲ x ಅಕಾಲ
45. ಕೀರ್ತಿ x ಅಪಕೀರ್ತಿ
46. ಕೃತಜ್ಞ x ಕೃತಘ್ನ
47. ಖಂಡ x ಅಖಂಡ
48. ಗೌರವ x ಅಗೌರವ
49. ಚಲ x ನಿಶ್ಚಲ
50. ಚಿಂತೆ x ನಿಶ್ಚಿಂತೆ

51. ಚೇತನ ಅಚೇತನ
52. ಜಂಗಮ x ಸ್ಥಾವರ
53. ಜನ x ನಿರ್ಜನ
54. ಜನನ x ಮರಣ
55. ಜಯ x ಅಪಜಯ
56. ಜಲ x ನಿರ್ಜಲ
57. ಜಾತ x ಅಜಾತ
58. ಜಾತಿ x ವಿಜಾತಿ
59. ಜ್ಞಾನ x ಅಜ್ಞಾನ
60. ಟೊಳ್ಳು x ಗಟ್ಟಿ
61. ತಂತು x ನಿಸ್ತಂತು
62. ತಜ್ಞ x ಅಜ್ಞ
63. ತಲೆ x ಬುಡ
64. ತೇಲು x ಮುಳುಗು
65. ದಾಕ್ಷಿಣ್ಯ x ನಿರ್ದಾಕ್ಷಿಣ್ಯ
66. ಧೈರ್ಯ x ಅಧೈರ್ಯ
67. ನಂಬಿಕೆ x ಅಪನಂಬಿಕೆ
68. ನಗು x ಅಳು
69. ನಾಶ x ಅನಾಶ
70. ನಿಶ್ಚಿತ x ಅನಿಶ್ಚಿತ
71. ನೀತಿ x ಅನೀತಿ
72. ನ್ಯಾಯ x ಅನ್ಯಾಯ
73. ಪ್ರಜ್ಞೆ x ಮೂರ್ಚೆ
74. ಪಾಪ x ಪುಣ್ಯ
75. ಪುರಸ್ಕಾರ x ತಿರಸ್ಕಾರ

More 75+ Opposite Words Kannada

76. ಪೂರ್ಣ x ಅಪೂರ್ಣ
77. ಪ್ರಾಮಾಣಿಕತೆ x ಅಪ್ರಾಮಾಣಿಕತೆ
78. ಪ್ರೋತ್ಸಾಹಕ x ನಿರುತ್ಸಾಹಕ
79. ಫಲ x ನಿಷ್ಫಲ
80. ಬಡವ x ಬಲ್ಲಿದ/ ಶ್ರೀಮಂತ
81. ಬತ್ತು x ಜಿನುಗು
82. ಬಹಳ/ಹೆಚ್ಚು x ಕಡಿಮೆ
83. ಬಾಲ್ಯ x ಮುಪ್ಪು
84. ಬೀಳು x ಏಳು
85. ಬೆಳಕು x ಕತ್ತಲೆ
86. ಭಕ್ತ x ಭವಿ
87. ಭಯ x ನಿರ್ಭಯ/ ಅಭಯ
88. ಭಯಂಕರ x ಅಭಯಂಕರ
89. ಭೀತಿ x ನಿರ್ಭೀತಿ
90. ಮಬ್ಬು x ಚುರುಕು
91. ಮಿತ x ಅಮಿತ
92. ಮಿತ್ರ x ಶತ್ರು
93. ಮೂಡು x ಮುಳುಗು (ಮರೆಯಾಗು)
94. ಮೂರ್ಖ x ಜಾಣ
95. ಮೃದು x ಒರಟು
96. ಮೌಲ್ಯ x ಅಪಮೌಲ್ಯ
97. ಯಶಸ್ವಿ x ಅಪಯಶಸ್ವಿ
98. ಯೋಚನೆ x ನಿರ್ಯೋಚನೆ
99. ಯೋಚನೆ x ನಿರ್ಯೋಚನೆ
100. ರೀತಿ x ಅರೀತಿ

Opposite Words in Kannada 100

101. ರೋಗ x ನಿರೋಗ
102. ಲಕ್ಷ್ಯ x ಅಲಕ್ಷ್ಯ
103. ಲಾಭ x ನಷ್ಟ
104. ವಾಸ್ತವ x ಅವಾಸ್ತವ
105. ವಿನಯ x ಅವಿನಯ
106. ವಿಭಾಜ್ಯ x ಅವಿಭಾಜ್ಯ
107. ವಿರೋಧ x ಅವಿರೋಧ
108. ವೀರ x ಹೇಡಿ
109. ವೇಳೆ x ಅವೇಳೆ
110. ವ್ಯಯ x ಆಯ
111. ವ್ಯವಸ್ಥೆ x ಅವ್ಯವಸ್ಥೆ
112. ವ್ಯವಹಾರ x ಅವ್ಯವಹಾರ
113. ಶಿಷ್ಟ x ದುಷ್ಟ
114. ಶುಚಿ x ಕೊಳಕು
115. ಶೇಷ x ನಿಶ್ಶೇಷ
116. ಶ್ರೇಷ್ಟ x ಕನಿಷ್ಠ
117. ಸಂಕೋಚ x ನಿಸ್ಸಂಕೋಚ
118. ಸಂಶಯ x ನಿಸ್ಸಂಶಯ
119. ಸಜ್ಜನ x ದುರ್ಜನ
120. ಸತ್ಯ x ಅಸತ್ಯ
121. ಸದ್ದು x ನಿಸದ್ದು (ಶಬ್ದ x ನಿಶ್ಶಬ್ದ)
122. ಸದುಪಯೋಗ x ದುರುಪಯೋಗ
123. ಸಮಂಜಸ x ಅಸಮಂಜಸ
124. ಸಮತೆ x ಅಸಮತೆ
125. ಸಮರ್ಥ x ಅಸಮರ್ಥ
126. ಸಹಜ x ಅಸಹಜ
127. ಸಹ್ಯ x ಅಸಹ್ಯ
128. ಸಾಧಾರಣ x ಅಸಾಧಾರಣ
129. ಸಾಧು x ಅಸಾಧು?
130. ಸಾಹುಕಾರ x ಬಡವ
131. ಸುಂದರ x ಕುರೂಪ
132. ಸುಕೃತಿ x ವಿಕೃತಿ
133. ಸುದೈವಿ x ದುರ್ಧೈವಿ
134. ಸೂರ್ಯೋದಯ x ಸೂರ್ಯಾಸ್ತ
135. ಸೌಭಾಗ್ಯ x ದೌರ್ಭಾಗ್ಯ
136. ಸ್ತುತಿ x ನಿಂದೆ
137. ಸ್ವದೇಶ x ಪರದೇಶ(ವಿದೇಶ)
138. ಸ್ವಸ್ಥ x ಅಸ್ವಸ್ಥ
139. ಸ್ವಾರ್ಥ x ನಿಸ್ವಾರ್ಥ
140. ಸ್ವಾವಲಂಬನೆ x ಪರಾವಲಂಬನೆ
141. ಸ್ವಿಕರಿಸು x ನಿರಾಕರಿಸು
142. ಹೀನ x ಶ್ರೇಷ್ಠ
143. ಹಿಂಸೆ x ಅಹಿಂಸೆ
144. ಹಿಗ್ಗು x ಕುಗ್ಗು
145. ಹಿತ x ಅಹಿತ

FAQ :

ವಿರುದ್ಧಾರ್ಥಕ ಶಬ್ಧಗಳು ಎಂದರೇನು?

ಒಂದು ಶಬ್ದಕ್ಕೆ ತೀರಾ ವಿರುದ್ಧ ಅರ್ಥವನ್ನು ಕೊಡುವ ಇನ್ನೊಂದು ಶಬ್ದಕ್ಕೆ ವಿರುದ್ಧಾರ್ಥಕ ಶಬ್ದ ಎನ್ನುವರು.

ವಿರುದ್ಧಾರ್ಥಕ ಶಬ್ಧಗಳಿಗೆ 2 ಉದಾಹರಣೆ ಕೊಡಿ.

ಅರ್ಥ x ಅನರ್ಥ
ಅವಶ್ಯಕ x ಅನಾವಶ್ಯಕ

ಈ ಕೆಳಗೆ ನಾವು ವಿರುದ್ಧಾರ್ಥಕ ಪದಗಳ ಬಗ್ಗೆ  ವಿಡಿಯೋ ಮುಖಾಂತರ ವಿವರಣೆಯನ್ನು ನೀಡಿದ್ದೇವೆ ನೀವು ನಲ್ಲಿ ಓದುವುದರ ಜೊತೆಗೆ ವಿಡಿಯೋ ಮುಖಾಂತರ ನೀವು ಕೇಳಬಹುದು ಹಾಗೂ ನೋಡಬಹುದು

Opposite Words in Kannada With Video

1. Learn Kannada Opposite Words

Kannada Vyakarana Book : Click Here

ಇತರೆ ವಿಷಯಗಳು :

Opposite Words In Kannada

ಕನ್ನಡ ವಚನಗಳು

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ  ಹೆಚ್ಚಿನ ಮಾಹಿತಿಯನ್ನು  ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ 

ವಿರುದ್ಧಾರ್ಥಕ ಪದಗಳು ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ವಿರುದ್ಧಾರ್ಥಕ ಪದಗಳನ್ನು ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ

9 thoughts on “ವಿರುದ್ಧಾರ್ಥಕ ಪದಗಳು | Opposite Words In Kannada

Leave a Reply

Your email address will not be published. Required fields are marked *

rtgh