9ನೇ ತರಗತಿ ವಿಜ್ಞಾನ ಪರಮಾಣುಗಳು ಮತ್ತು ಅಣುಗಳು ನೋಟ್ಸ್‌ | 9th Standard Science Chapter 3 Notes in Kannada

9ನೇ ತರಗತಿ ವಿಜ್ಞಾನ ಪರಮಾಣುಗಳು ಮತ್ತು ಅಣುಗಳು ನೋಟ್ಸ್‌ ಪ್ರಶ್ನೆ ಉತ್ತರಗಳು,9th Standard Science Chapter 3 Notes Question Answer in Kannada Medium 2023 Kseeb Solutions For Class 9 Science Chapter 3 Notes in Kannad 9th Paramanugalu Mattu Anugalu notes Question Answer Mcq Pdf in Kannada

 

9th Standard Science Chapter 3 Notes in Kannada

ಅಭ್ಯಾಸ ಪ್ರಶ್ನೆಗಳು

9th Standard Science 3rd Lesson Question Answer in Kannada

1. 0.24g ಸಂಯುಕ್ತವೊಂದರ ಮಾದರಿಯನ್ನು ವಿಶ್ಲೇಷಿಸಿದಾಗ 0,096g ಬೋರಾನ್ ಮತ್ತು 0.144g ಆಕ್ಸಿಜನ್ ಇರುವುದು ತಿಳಿದು ಬಂದಿದೆ. ಸಂಯುಕ್ತದ ಶೇಕಡಾ ಸಂಯೋಜನೆಯನ್ನು ಸೂಕವಾರು ಲೆಕ್ಕಾಚಾರಮಾಡಿ,

2. 3.00g ಕಾರ್ಬನ್‌ಅನ್ನು 8.00g ಆಕ್ಸಿಜನ್‌ನಲ್ಲಿ ದಹಿಸಿದಾಗ 11.00g ಕಾರ್ಬನ್ ಜೈ ಆಕ್ಸಡ್ ಉತ್ಪತ್ತಿಯಾಗಿದೆ. 3.00g ಕಾರ್ಬನ್ ಅನ್ನು 50,00g ಆಕ್ಸಿಜನ್‌ನೊಂದಿಗೆ ದಹಿಸಿದಾಗ ಉತ್ಪತ್ತಿಯಾಗುವ ಕಾರ್ಬನ್ ಡೈ ಆಕ್ಷೈಡ್ ನ ರಾಶಿಯನ್ನು ಕಂಡುಹಿಡಿಯಿರಿ ನಿಮ್ಮ ಉತ್ತರವು ರಾಸಾಯನಿಕ ಸಂಯೋಜನೆಯ ಯಾವ ನಿಯಮವನ್ನು ಆಧರಿಸಿದೆ?

3.00g ಕಾರ್ಬನ್ ಅನ್ನು 50.00g ಆಕ್ಸಿಜನ್‌ನೊಂದಿಗೆ ದಹಿಸಿದಾಗ,ಕೇವಲ 3.00g ಕಾರ್ಬನ್ 8.00g ಆಕ್ಸಿಜನ್‌ನೊಂದಿಗೆ ವರ್ತಿಸಿ 11.00g ಕಾರ್ಬನ್ ಡೈ ಆಕ್ಸಡ್ ಉತ್ಪತ್ತಿಯಾಗುತ್ತದೆ. ಉಳಿದ 428 ಆಕ್ಸಿಜನ್ ಪ್ರತಿವರ್ತಿಸದೆ ಹಾಗೇ ಉಳಿಯುತ್ತದೆ.

ರಾಸಾಯನಿಕ ಸಂಯೋಜನೆ ಸ್ಥಿರ ಅನುಪಾತಗಳ ನಿಯಮ law of constant proportions) ವನ್ನು ಆಧರಿಸಿದೆ.

3. ಬಹು ಪರಮಾಣೀಯ ಅಯಾನುಗಳು ಎಂದರೇನು ? ಉದಾಹರಣೆ ಕೊಡಿ,

ಆವೇಶಯುಕ್ತ ಪರಮಾಣು ಗುಂಪುಗಳನ್ನು ಬಹುವರಮಾಣೀಯ ಆಯಾನುಗಳು ಎನ್ನುವರು. ಉದಾ: ಸಟ್, ಆಯಾನು (SO), ಆಮೋನಿಯಂ (NH1).

4. ಕೆಳಗಿನವುಗಳ ಅಣುಸೂತ್ರಗಳನ್ನು ಬರೆಯಿರಿ,

5. ಕೆಳಗಿನ ಸಂಯುಕ್ತಗಳಲ್ಲಿರುವ ಧಾತುಗಳನ್ನು ಹೆಸರಿಸಿ,

6. ಕೆಳಗಿನ ವಸ್ತುಗಳ ಮೋಲಾರ್‌ ರಾಶಿಯನ್ನು ಲೆಕ್ಕಾಚಾರ ಮಾಡಿ,

7. ಇವುಗಳ ರಾಶಿ ಎಷ್ಟು?

8. ಅಯಾನು ಎಂದರೇನು?

 • ವಿದ್ಯುದಾವೇಶಯುಕ್ತ ಕಣಗಳಿಗೆ ಅಯಾನುಗಳು ಎನ್ನುವರು. ಅಯಾನ್ ವಿದ್ಯುದಾವೇಶವನ್ನು ಹೊಂದಿದ ಕಣವಾಗಿದ್ದು ಹಣ ಅಥವಾ ಧನ ಆವೇಶವನ್ನು ಹೊಂದಿರಬಹುದು.
 • ಋಣ ಆವೇಶಯುಕ್ತ ಅಯಾನನ್ನು ಆನಯಾನ್‌ (anion) ಎನ್ನುವರು.
 • ಧನ ಆವೇಶಯುಕ್ತ ಅಯಾನನ್ನು ಕ್ಯಾಟಯಾನ್ (cation) ಎನ್ನುವರು.
 • ಸೋಡಿಯಂ ಕ್ಲೋರೈಡ್
 • ಸೋಡಿಯಂ ಅಯಾನ್‌ಗಳು (Na+) ಮತ್ತು ಋಣ ಆವೇಶಯುಕ್ತ ಕ್ಲೋರೈಡ್ (-) ಅಯಾನ್‌ಗಳು,
 • ಅಯಾನುಗಳು ಆವೇಶಯುಕ್ತ ಒಂದೇ ಪರಮಾಣುವನ್ನು ಅಥವಾ ನಿವ್ವಳ ಆವೇಶ ಹೊಂದಿರುವ ಪರಮಾಣು ಗುಂಪುಗಳನ್ನು ಹೊಂದಿರಬಹುದು,
 • ಆವೇಶಯುಕ್ತ ಪರಮಾಣು ಗುಂಪುಗಳನ್ನು ಬಹುಪರಮಾಣೀಯ ಆಯಾನುಗಳು ಎನ್ನುವರು.

9. ರಾಸಾಯನಿಕ ಸೂತ್ರಗಳನ್ನು ಬರೆಯುವ ವಿಧಾನ :

 • ಸಂಯುಕ್ತವೊಂದರ ಸಂಯೋಜನೆಯ ಸಾಂಕೇತಿಕ ರೂಪವೇ ರಾಸಾಯನಿಕ ಸೂತ್ರ,
 • ವಿಭಿನ್ನ ಸಂಯುಕ್ತಗಳ ರಾಸಾಯನಿಕ ಸೂತ್ರಗಳನ್ನು ಸುಲಭವಾಗಿ ಬರೆಯಬಹುದು
 • ಧಾತುವೊಂದರ ಸಂಯೋಗ ಸಾಮರ್ಥ್ಯವನ್ನು ಆ ಧಾತುವಿನ ವೇಲೆನ್ಸಿ ಎನ್ನುವರು.
 • ಧಾತುವೊಂದರ ಎಷ್ಟು ಪರಮಾಣುಗಳು ಇನ್ನೊಂದು ಧಾತುವಿನ ಪರಮಾಣು(ಗಳು) ವಿನೊಂದಿಗೆ ಸಂಯೋಗ ಹೊಂದಿದ ರಾಸಾಯನಿಕ ಸಂಯುಕ್ತವನ್ನು ಉಂಟುಮಾಡುತ್ತದೆ ಎನ್ನುವುದನ್ನು ತಿಳಿಯಲು ಮೇಲೆಯನ್ನು ಬಳಸಬಹುದು,

10. ರಾಸಾಯನಿಕ ಸೂತ್ರವನ್ನು ಬರೆಯುವಾಗ ಆನುಸರಿಸಬೇಕಾದ ನಿಯಮಗಳು:

 • ವೇಲೆನ್ಸಿಗಳು ಅಥವಾ ಆಯಾನಿನ ಆದೇಶಗಳನ್ನು ಕಡ್ಡಾಯವಾಗಿ ಹೊಂದಾಣಿಕೆ ಮಾಡಬೇಕು.
 • ಸಂಯುಕ್ತವು ಲೋಹ ಮತ್ತು ಆಲೋಹಗಳನ್ನು ಹೊಂದಿದ್ದಾಗ, ಲೋಹ ಅಥವಾ ಅದರ ಸಂಕೇತವನ್ನು ಮೊದಲು ಬರೆಯಬೇಕು.
 • ಉದಾಹರಣೆಗೆ, ಕ್ಯಾಲ್ಸಿಯಂ ಆಕ್ಸೈಡ್ (Cal), ಸೋಡಿಯಂ ಕ್ಲೋರೈಡ್‌ (NaCl), ಕಬ್ಬಿಣದ ಸಲ್ಫೈಡ್ (Fe‌S), ತಾಮ್ರದ ಆಕ್ಸೆಡ್
 • ಆಕ್ಸಿಜನ್, ಕ್ಲೋರಿನ್‌, ಸಲ್ಸರ್‌ಗಳನ್ನು ಆಲೋಹಗಳನ್ನು ಬಲ ಭಾಗದಲ್ಲಿ ಬರೆದರೆ ಲೋಹಗಳಾದ ಕ್ಯಾಲ್ಸಿಯಂ, ಸೋಡಿಯಂ, ಕಬ್ಬಿಣ ಮತ್ತು ತಾಮ್ರಗಳನ್ನು ಎಡ ಭಾಗದಲ್ಲಿ ಬರೆಯಬೇಕು.
 • ಸಂಯುಕ್ತವು ಬಹು ಪರಮಾಣಿಯ ಆಯಾನುಗಳಿಂದಾದರೆ ಅಯಾನುಗಳನ್ನು ಕಂಸದೊಳಗೆ ಬರೆದುಹೊರಗೆ ಅನುಪಾತವನ್ನು ಸೂಚಿಸಬೇಕು.
 • ಸಂಯುಕ್ತದಲ್ಲಿ ಬಹು ಪರಮಾಣಿಯ ಆಯಾನ್‌ನ ಸಂಖ್ಯೆ. ‘ಒಂದು’ ಆಗಿದ್ದಾಗ, ಕಂಸದ ಅಗತ್ಯವಿಲ್ಲ.
 • ಉದಾಹರಣೆಗೆ, NaOH,

11. ಸರಳ ಸಂಯುಕ್ತಗಳ ಸೂತ್ರಗಳು:

ಅತ್ಯಂತ ಸರಳ ಸಂಯುಕ್ತಗಳು ಎರಡು ವಿಭಿನ್ನ ಧಾತುಗಳಿಂದ ಮಾಡಲ್ಪಟ್ಟಿದ್ದು, ಇವುಗಳನ್ನು ದ್ವಿಧಾತು ಸಂಯುಕ್ತಗಳು ಎನ್ನುವರು.

ಸಂಯುಕ್ತಗಳ ರಾಸಾಯನಿಕ ಸೂತ್ರಗಳನ್ನು ಬರೆಯುವಾಗ ಸಂಯೋಗ ಹೊಂದುವ ಪರಮಾಣುಗಳ ವೇಲೆನ್ಸಿಗಳನ್ನು ಅಡ್ಡಹಾಯಿಸಬೇಕು.


12. ಪರಮಾಣುಗಳು ಹೇಗೆ ಅಸ್ತಿತ್ವದಲ್ಲಿವೆ?

ಬಹುತೇಕ ಧಾತುಗಳ ಪರಮಾಣುಗಳು ಸ್ವತಂತ್ರ ಅಸ್ತಿತ್ವವನ್ನು ಹೊಂದಿಲ್ಲ. ಪರಮಾಣುಗಳು ಅಣುಗಳು ಮತ್ತು ಆಯಾನ್‌ಗಳನ್ನು ಉಂಟುಮಾಡುತ್ತವೆ. ಈ ಅಣುಗಳು ಅಥವಾ ಆಯಾನುಗಳು ದೊಡ್ಡ ಸಂಖ್ಯೆಯಲ್ಲಿ ಸೇರಿಕೊಂಡು ನಾವು ನೋಡುತ್ತಿರುವ, ಮುಟ್ಟುವ, ಅನುಭವವೇದ್ಯ ದ್ರವ್ಯವನ್ನು ಉಂಟುಮಾಡುತ್ತವೆ.

13. ಪರಮಾಣುವನ್ನು ಬರಿಗಣ್ಣಿನಿಂದ ನೋಡಲು ಏಕೆ ಸಾಧ್ಯವಿಲ್ಲ?

ಪರಮಾಣುವಿನ ಗಾತ್ರ ಅತ್ಯಂತ ಚಿಕ್ಕದು ಮತ್ತು ಧಾತುವಿನಲ್ಲಿ ಇರುವ ಪರಮಾಣು ಸ್ವತಂತ್ರವಾಗಿ ಇರುವುದಿಲ್ಲ. ಆದುದರಿಂದ ಪರಮಾಣುವನ್ನು ಬರಿಗಣ್ಣಿನಿಂದ ನೋಡಲು ಸಾಧ್ಯವಿಲ್ಲ.

14. ಅಣು ಎಂದರೇನು ?

ರಾಸಾಯನಿಕವಾಗಿ ಜೊತೆಗೆ ಬಂಧಿಸಲ್ಪಟ್ಟ ಅಥವಾ ಆಕರ್ಷಕ ಬಲಗಳಿಂದ ಬಿಗಿಯಲ್ಪಟ್ಟ ಎರಡು ಅಥವಾ ಹೆಚ್ಚು ಪರಮಾಣುಗಳ ಗುಂಪನ್ನು ಸಾಮಾನ್ಯವಾಗಿ ಅಣು ಎನ್ನುತ್ತೇವೆ.

FAQ

1. ಪರಮಾಣುವನ್ನು ಬರಿಗಣ್ಣಿನಿಂದ ನೋಡಲು ಏಕೆ ಸಾಧ್ಯವಿಲ್ಲ?

ಪರಮಾಣುವಿನ ಗಾತ್ರ ಅತ್ಯಂತ ಚಿಕ್ಕದು ಮತ್ತು ಧಾತುವಿನಲ್ಲಿ ಇರುವ ಪರಮಾಣು ಸ್ವತಂತ್ರವಾಗಿ ಇರುವುದಿಲ್ಲ. ಆದುದರಿಂದ ಪರಮಾಣುವನ್ನು ಬರಿಗಣ್ಣಿನಿಂದ ನೋಡಲು ಸಾಧ್ಯವಿಲ್ಲ.

2. ಬಹು ಪರಮಾಣೀಯ ಅಯಾನುಗಳು ಎಂದರೇನು ? ಉದಾಹರಣೆ ಕೊಡಿ,

ಆವೇಶಯುಕ್ತ ಪರಮಾಣು ಗುಂಪುಗಳನ್ನು ಬಹುವರಮಾಣೀಯ ಆಯಾನುಗಳು ಎನ್ನುವರು. ಉದಾ: ಸಟ್, ಆಯಾನು (SO), ಆಮೋನಿಯಂ (NH1).

ಇತರೆ ವಿಷಯಗಳು:

9ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ಎಲ್ಲಾ ವಿಷಯಗಳ ನೋಟ್ಸ್‌

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Subjects Notes

All Notes App

Leave a Reply

Your email address will not be published. Required fields are marked *

rtgh