8ನೇ ತರಗತಿ ಚತುರ್ಭುಜಗಳ ಪರಿಚಯ ಗಣಿತ ನೋಟ್ಸ್, 8th Standard Maths Chapter – 4 Part – 1 Notes Question Answer Mcq Pdf Download In Kannada Medium Karnataka 2023 Class 8 Maths Chapter 4 Solutions 8th Class Maths Solution Chapter 4 Pdf 8th Standard Chaturbhujagala Parichaya Ganita Notes Class 8th Maths Chapter 4 Pdf In Kannada Medium Kseeb Solutions For Class 8 Maths Chapter 4 Notes In Kannada Medium 8th Standard Chapter 4 Maths Guide 2023
8th Standard Maths Chapter – 4 Notes
8 ನೇ ತರಗತಿ ಚತುರ್ಭುಜಗಳ ಪರಿಚಯ ಗಣಿತ ನೋಟ್ಸ್
ಅಭ್ಯಾಸ 4.1
Class 8 Maths Chapter 4 Exercise 4.1 Solutions
1. ಇಲ್ಲಿ ಕೆಲವು ಚಿತ್ರಗಳನ್ನು ಕೊಡಲಾಗಿದೆ.
ಕೆಳಗಿನ ಅಂಶಗಳ ಆಧಾರದಿಂದ ಪ್ರತಿಯೊಂದನ್ನು ವರ್ಗೀಕರಿಸಿ.
(a) ಸರಳ ವಕ್ರರೇಖೆ (b) ಸರಳ ಆವೃತ ವಕ್ರರೇಖೆ (c) ಬಹುಭುಜ (d) ಬಹಿರ್ವಕ್ರ ಬಹುಭುಜ
(e) ಅಂತರ್ವಕ್ರ ಬಹುಭುಜ
ಉತ್ತರ:
2. ಕೆಳಗಿನ ಪ್ರತಿಯೊಂದು ಎಷ್ಟು ಕರ್ಣಗಳನ್ನು ಹೊಂದಿದೆ?
(a) ಒಂದು ಬಹಿರ್ವಕ್ರ ಬಹುಭುಜ (b) ನಿಯಮಿತ ಷಡ್ಭುಜ (c) ಒಂದು ತ್ರಿಭುಜ
ಉತ್ತರ:
3. ಒಂದು ಬಹಿರ್ವಕ್ರ ಚತುರ್ಭುಜದ ಒಳಕೋನಗಳ ಅಳತೆಗಳ ಮೊತ್ತವೆಷ್ಟು? ಚತುರ್ಭುಜ ಅಂತರ್ವಕ್ರವಾಗಿದ್ದರೂ ಈ ಗುಣಲಕ್ಷಣ ನಿಜವಾಗುವುದೇ? ( ಬಹಿರ್ವಕ್ರ ಚತುರ್ಭುಜವನ್ನು ಎಳೆದುಕೊಂಡು ಪ್ರಯತ್ನಿಸಿ.)
ಉತ್ತರ:
4. ಕೊಟ್ಟಿರುವ ಕೋಷ್ಟಕವನ್ನು ಪರೀಕ್ಷಿಸಿ. ( ಪ್ರತಿಯೊಂದು ಚಿತ್ರವನ್ನು ತ್ರಿಭುಜಗಳನ್ನಾಗಿ ವಿಭಾಗಿಸಿದೆ. ಅದರಿಂದ ಒಳಕೋನಗಳ ಮೊತ್ತವನ್ನು ನಿರೂಪಿಸಿ.)
ಕೆಳಗೆ ಕೊಟ್ಟಿರುವ ಸಂಖ್ಯೆಗಳ ಬಾಹುಗಳನ್ನು ಹೊಂದಿರುವ ಬಹಿರ್ವಕ್ರ ಬಹುಭುಜಗಳ ಒಳಕೋನಗಳ ಮೊತ್ತದ ಬಗ್ಗೆ ಏನು ಹೇಳುವಿರಿ.
(a) 7 (b) 8 (c) 10 (d) n
ಉತ್ತರ:
5. ನಿಯಮಿತ ಬಹುಭುಜ ಎಂದರೇನು? ಈ ಕೆಳಗಿನ ಬಾಹುಗಳನ್ನು ಹೊಂದಿರುವ ನಿಯಮಿತ ಬಹಭುಜಗಳನ್ನು ಹೆಸರಿಸಿ.
(a) 3 ಬಾಹುಗಳು (b) 4 ಬಾಹುಗಳು (c) 6ಬಾಹುಗಳು
ಉತ್ತರ:
ಒಂದು ಬಹುಭುಜಾಕೃತಿಯ ಎಲ್ಲಾ ಕೋನಗಳು ಮತ್ತು ಎಲ್ಲಾ ಬಾಹುಗಳು ಸಮವಾಗಿದ್ದರೆ ಅದು ನಿಯಮಿತ ಬಹುಭುಜಾಕೃತಿ.
(a) 3 ಬಾಹುಗಳು – ಸಮಬಾಹು ತ್ರಿಭುಜ
(b) 4 ಬಾಹುಗಳು – ಚೌಕ ಅಥವಾ ವರ್ಗ
(c) 6 ಬಾಹುಗಳು – ನಿಯಮಿತ ಷಡ್ಭುಜ
6. ಈ ಕೆಳಗಿನ ಆಕೃತಿಗಳಲ್ಲಿ x ಬೆಲೆ ಕಂಡುಹಿಡಿಯಿರಿ.
ಉತ್ತರ:
7. (a) x + y + zನ್ನು ಕಂಡುಹಿಡಿಯಿರಿ.
ಉತ್ತರ:
(b) x + y + z + w ನ್ನು ಕಂಡುಹಿಡಿಯಿರಿ.
ಉತ್ತರ:
(a) x + y + z
ಅಭ್ಯಾಸ 4.2
Class 8 Maths Chapter 4 Exercise 4.2 Solutions
1. ಕೆಳಗಿನ ಚಿತ್ರಗಳಲ್ಲಿ x ನ ಬೆಲೆ ಕಂಡುಹಿಡಿಯಿರಿ.
ಉತ್ತರ:
2. ನಿಯಮಿತ ಬಹುಭುಜಗಳಲ್ಲಿ ಪ್ರತಿ ಹೊರಕೋನದ ಅಳತೆಯನ್ನು ಕಂಡುಹಿಡಿಯಿರಿ.
(i) 9 ಬಾಹುಗಳು (ii) 15 ಬಾಹುಗಳು
ಉತ್ತರ:
ಉತ್ತರ:
4.
ಉತ್ತರ:
8th Standard Maths 4th Lesson Notes
5. (a) ಒಂದು ನಿಯಮಿತ ಬಹುಭುಜವು ಹೊಂದಬಹುದಾದ ಕನಿಷ್ಟ ಒಳಕೋನಗಳ ಅಳತೆ ಎಷ್ಟು : ಏಕೆ?
(b) ಒಂದು ನಿಯಮಿತ ಬಹುಭುಜವು ಹೊಂದಬಹುದಾದ ಗರಿಷ್ಟ ಹೊರಕೋನಗಳ ಅಳತೆ ಎಷ್ಟು?
ಉತ್ತರ:
ಅಭ್ಯಾಸ 4.3
Class 8 Maths Chapter 4 Exercise 4.3 Solutions
1. ಸಮಾಂತರ ಚತುರ್ಭುಜ ABCD ಯನ್ನು ಕೊಡಲಾಗಿದೆ. ಕೆಳಗಿನ ಹೇಳಿಗಳನ್ನು ಸಂಬಂಧಿಸಿದ ವ್ಯಾಖ್ಯೆ ಅಥವಾ ಗುಣವನ್ನು ಬಳಸಿ ಪೊರ್ಣಗೊಳಿಸಿ.
ಉತ್ತರ:
2. ಕೆಳಗೆ ಕೊಟ್ಟಿರುವ ಸಮಾಂತರ ಚತುರ್ಭುಜಗಳಲ್ಲಿ, ಅವ್ಯಕ್ತ ಪದಗಳಾದ x,y,z, ಗಳ ಬೆಲೆ ಕಂಡುಹಿಡಿಯಿರಿ.
ಉತ್ತರ:
3. ಚತುರ್ಭುಜ ABCD ಕೆಳಗಿನಂತೆ ಆದಾಗ ಅದು ಸಮಾಂತರ ಚತುರ್ಭುಜವಾಗಬಹುದೇ?
ಉತ್ತರ:
4. ಎರಡು ಅಭಿಮುಖ ಕೋನಗಳು ಸಮವಾಗಿರುವ, ಸಮಾಂತರ ಚತುರ್ಭುಜವಲ್ಲದ ಒಂದು ಚತುರ್ಭುಜದ ಕಚ್ಛಾ ಚಿತ್ರವನ್ನು ಬರೆಯಿರಿ.
ಉತ್ತರ:
5. ಒಂದು ಸಮಾಂತರ ಚತುರ್ಭುಜದ ಪಾಶ್ವಕೋನಗಳ ಅಳತೆಗಳು 3:2 ಅನುಪಾತದಲ್ಲಿವೆ. ಸಮಾಂತರ ಚತುರ್ಭುಜದ ಪ್ರತಿ ಕೋನವನ್ನು ಕಂಡುಹಿಡಿಯಿರಿ.
ಉತ್ತರ:
6. ಒಂದು ಸಮಾಂತರ ಚತುರ್ಭುಜದಲ್ಲಿ ಎರಡು ಪಾಶ್ವಕೋನಗಳು ಸಮನಾಗಿವೆ. ಸಮಾಂತರ ಚತುರ್ಭುಜದ ಪ್ರತಿಕೋನದ ಅಳತೆಯನ್ನು ಕಂಡುಹಿಡಿಯಿರಿ.
ಉತ್ತರ:
ಉತ್ತರ:
8. ಕೆಳಗೆ ಕೊಟ್ಟಿರುವ ಚಿತ್ರಗಳಾದ GUNS ಮತ್ತು RUNS ಸಮಾಂತರ ಚತುರ್ಭುಜಗಳಲ್ಲಿ X ಮತ್ತು y ಗಳನ್ನು ಕಡುಹಿಡಿಯಿರಿ. ( ಅಳತೆಗಳು ಸೆಂ. ಮೀ. ನಲ್ಲಿವೆ)
ಉತ್ತರ:
9.
ಮೇಲಿನ RISK ಚಿತ್ರದಲ್ಲಿ CLUE ಮತ್ತು ಸಮಾಂತರ ಚತುರ್ಭುಜಗಳು x ನ ಬೆಲೆ ಕಂಡುಹಿಡಿಯಿರಿ.
ಉತ್ತರ:
10. ಈ ಕೆಳಗಿನ ಚಿತ್ರ ಹೇಗೆ ತ್ರಾಪಿಜ್ಯವಾಗುತ್ತದೆ? ವಿವರಿಸಿ. ಯಾವ ಒಂದು ಜೊತೆ ಬಾಹುಗಳು ಸಮಾಂತರವಾಗಿವೆ?
ಉತ್ತರ:
11. ಚಿತ್ರದಲ್ಲಿ AB∥CD ಆದರೆ m∠C ಯ ಬೆಲೆ ಕಂಡುಹಿಡಿಯಿರಿ.
ಉತ್ತರ:
12. ಚಿತ್ರದಲ್ಲಿ SP || RQ ಆದರೆ ∠P ಮತ್ತು ∠Sಯ ಅಳತೆಯನ್ನು ಕಂಡುಹಿಡಿಯಿರಿ. ( m∠Rನ ಬೆಲೆ ಕಂಡುಹಿಡಿದ ನಂತರ m∠P ಕಂಡುಹಿಡಿಯಲು ಒಂದಕ್ಕಿಂತ ಹೆಚ್ಚು ವಿಧಾನಗಳು ಇವೆಯೇ?)
ಉತ್ತರ:
ಅಭ್ಯಾಸ 4.4
Class 8 Maths Chapter 4 Exercise 4.4 Solutions
1. ಈ ಕೆಳಗೆ ಕೊಟ್ಟಿರುವ ಹೇಳಿಕೆಗಳು ಸರಿಯೇ ತಪ್ಪೇ ತಿಳಿಸಿ.
(a) ಎಲ್ಲಾ ಆಯತಗಳು ಚೌಕಗಳಾಗಿವೆ.
(b) ಎಲ್ಲಾ ವಜ್ರಾಕೃತಿಗಳು ಸಮಾಂತರ ಚತುರ್ಭುಜಗಳು.
(c) ಎಲ್ಲಾ ಚೌಕಗಳು ವಜ್ರಾಕೃತಿಗಳು ಮತ್ತು ಆಯತಗಳೇ ಆಗಿರುತ್ತವೆ.
(d) ಎಲ್ಲಾ ಚೌಕಗಳು ಸಮಾಂತರ ಚತುರ್ಭುಜಗಳಲ್ಲ.
(e) ಎಲ್ಲಾ ಪತಂಗಗಳು ವಜ್ರಾಕೃತಿಗಳು.
(f) ಎಲ್ಲಾ ವಜ್ರಾಕೃತಿಗಳು ಪತಂಗಗಳೇ ಆಗಿರುತ್ತದೆ.
(g) ಎಲ್ಲಾ ಸಮಾಂತರ ಚತುರ್ಭುಜಗಳು ತ್ರಾಪಿಜ್ಯಗಳಾಗುತ್ತವೆ.
(h) ಎಲ್ಲಾ ಚೌಕಗಳು ತ್ರಾಪಿಜ್ಯಗಳಾಗುತ್ತವೆ.
ಉತ್ತರ:
(a) ತಪ್ಪು – ಆಯತದ ಎಲ್ಲಾ ಬಾಹುಗಳು ಸಮವಾಗಿದ್ದಾಗ ಮಾತ್ರ ಅದು ಚೌಕವಾಗುತ್ತದೆ.
(b) ಸರಿ – ಎಲ್ಲಾ ವಜ್ರಾಕೃತಿಗಳ ಅಭಿಮುಖ ಕೋನಗಳು ಸಮ ಮತ್ತು ಕರ್ಣಗಳು ಆರ್ಧಿಸುತ್ತವೆ.
(c) ಸರಿ – ಚೌಕವು ವಜ್ರಾಕೃತಿಗಳು ಮತ್ತು ಆಯತದ ಎಲ್ಲಾ ಲಕ್ಷಣಗಳನ್ನು ಹೊಂದಿದೆ.
(d) ತಪ್ಪು – ಎಲ್ಲಾ ಚೌಕಗಳು ಸಮಾಂತರ ಚತುರ್ಭುಜವೂ ಆಗಿರುತ್ತವೆ.
(e) ತಪ್ಪು – ಎಲ್ಲಾ ಪತಂಗಗಳ ಎಲ್ಲಾ ಬಾಹುಗಳು ಸಮವಾಗಿರುವುದಿಲ್ಲ.
(f) ಸರಿ – ಎಲ್ಲಾ ವಜ್ರಾಕೃತಿಗಳು ಪತಂಗದ ಲಕ್ಷಣಗಳನ್ನು ಹೊಂದಿದೆ.
(g) ಸರಿ – ತ್ರಾಪಿಜ್ಯವು ಒಂದು ಜೊತೆ ಸಮಾಂತರ ಬಾಹುಗಳನ್ನು ಹೊಂದಿರುತ್ತವೆ.
(h) ಸರಿ – ಎಲ್ಲಾ ವರ್ಗಗಳು ಒಂದು ಜೊತೆ ಸಮಾಂತರ
ಬಾಹುಗಳನ್ನು ಹೊಂದಿರುತ್ತವೆ.
2. ಕೆಳಗಿನ ಅಂಶಗಳನ್ನು ಹೊಂದಿರುವ ಚತುರ್ಭುಜಗಳನ್ನು ಗುರುತಿಸಿ.
(a) ಸಮನಾದ ನಾಲ್ಕು ಬಾಹುಗಳು
(b) ನಾಲ್ಕು ಲಂಬಕೋನಗಳು
ಉತ್ತರ:
ಸಮನಾದ ನಾಲ್ಕು ಬಾಹುಗಳು
ಚೌಕ
ವಜ್ರಾಕೃತಿ
ಚೌಕ
ಆಯತ
3. ಚೌಕವು ಯಾವಾಗ ಈ ಕಳಗಿನ ಆಕೃತಿಯಾಗುತ್ತವೆ ವಿವರಿಸಿ.
(i) ಚತುರ್ಭುಜ (ii) ಸಮಾಂತರ ಚತುರ್ಭುಜ (iii) ವಜ್ರಾಕೃತಿ (iv) ಆಯತ
ಉತ್ತರ:
(i) ಚತುರ್ಭುಜ
ಚೌಕವು ಒಂದು ಚತುರ್ಭುಜವಾಗಿದೆ. ಆದರೆ ಅದು ಒಂದು ಸಾಮಾನ್ಯ ಚತುರ್ಭುಜವಾಗಲು ಅದರ ಬಾಹುಗಳ ಅಳತೆಗಳು ಬೇರೆ ಬೇರೆಯಾಗಬೇಕು.
(ii) ಸಮಾಂತರ ಚತುರ್ಭುಜ
ಚೌಕವು ಒಂದು ಸಮಾಂತರ ಚತುರ್ಭುಜವಾಗಿದೆ. ಏಕೆಂದರೆ ಅದು ಅಭಿಮುಖ ಬಾಹುಗಳು ಮತ್ತು ಕೋನಗಳು ಸಮವಾಗಿವೆ. ಕರ್ಣಗಳು ಪರಸ್ಪರ ಅರ್ಧಿಸುತ್ತವೆ.
(iii) ವಜ್ರಾಕೃತಿ
ಚೌಕವು ಒಂದು ವಿಶೇಷ ವಜ್ರಾಕೃತಿಯಾಗಿದೆ. ಏಕೆಂದರೆ ಅದರ ಅಭಿಮುಖ ಕೋನಗಳು ಸಮವಾಗಿವೆ. ಎಲ್ಲಾ ಬಾಹುಗಳು ಸಮ ಹಾಗೂ ಕರ್ಣಗಳು ಲಂಬವಾಗಿ ಅರ್ಧಿಸುತ್ತವೆ.
(iv) ಆಯತ
ಚೌಕವು ಒಂದು ಆಯತವಾಗಿದೆ. ಏಕೆಂದರೆ ಚೌಕದ ಅಭಿಮುಖ ಬಾಹುಗಳು ಸಮ ಹಾಗೂ ಸಮಾಂತರವಾಗಿವೆ. ಎಲ್ಲಾ ಕೋನಗಳು ಲಂಬವಾಗಿವೆ.
4. ಈ ಕೆಳಗಿನ ಚತುರ್ಭುಜಗಳನ್ನು ಹೆಸರಿಸಿ.
(a) ಕರ್ಣಗಳು ಪರಸ್ಪರ ಅರ್ಧಿಸುತ್ತವೆ.
(b) ಕರ್ಣಗಳು ಪರಸ್ಪರ ಲಂಬಾರ್ಧಕಗಳಾಗಿರುತ್ತವೆ.
(c) ಕರ್ಣಗಳು ಸಮನಾಗಿರುತ್ತವೆ.
ಉತ್ತರ:
(a) ಕರ್ಣಗಳು ಪರಸ್ಪರ ಅರ್ಧಿಸುತ್ತವೆ.
ಸಮಾಂತರ ಚತುರ್ಭುಜ
ಆಯತ
ಚೌಕ
(b) ಕರ್ಣಗಳು ಪರಸ್ಪರ ಲಂಬಾರ್ಧಕಗಳಾಗಿರುತ್ತವೆ.
ವಜ್ರಾಕೃತಿ
ಚೌಕ
(c) ಕರ್ಣಗಳು ಸಮನಾಗಿರುತ್ತವೆ
ಚೌಕ
ಆಯತ
5. ಆಯತವು ಒಂದು ಬಹಿರ್ವಕ್ರ ಚತುರ್ಭುಜವಾಗಿರಲು ಕಾರಣವನ್ನು ವಿವರಿಸಿ.
ಉತ್ತರ:
ಆಯತದ ಎಲ್ಲಾ ಶೃಂಗಗಳು ಹೊರಮುಖವಾಗಿವೆ ಹಾಗೂ ಕರ್ಣಗಳು ಆಯತದ ಒಳಭಾಗದಲ್ಲಿವೆ. ಆದ್ದರಿಂದ ಆಯತವು ಒಂದು ಬಹಿರ್ವಕ್ರ ಚತುರ್ಭುಜ.
6. ABC ಒಂದು ಲಂಂಬಕೋನ ತ್ರಿಭುಜವಾಗಿದ್ದು,Oಬಿಂದುವು ಲಂಬಕೋನಕ್ಕೆ ಅಭಿಮುಖ ಬಾಹುವಿನ ಮಧ್ಯಬಿಂದುವಾಗಿದೆ. O ಬಿಂದುವು A,B ಮತ್ತು c ಬಿಂದುಗಳಿಂದ ಸಮನ ದೂರದಲ್ಲಿವೆ ಏಕೆ? ವಿವರಿಸಿ. ( ನಿಮಗೆ ಸಹಾಯ ಮಾಡಲು ಚುಕ್ಕಿ ಗೆರೆಗಳನ್ನು ಎಳೆಯಲಾಗಿದೆ.)
ಉತ್ತರ:
ಎರಡು ಲಂಬಕೋನ ತ್ರಿಭುಜಗಳು ಒಂದು ಆಯತವನ್ನುಂಟು ಮಾಡುತ್ತವೆ. ಇಲ್ಲಿ O ಬಿಂದುವು AC ಮತ್ತು BD ಗಳ ಮಧ್ಯಬಿಂದುಗಳಾಗಿವೆ. ಅವು ಆಯತದ ಕರ್ಣಗಳಾಗಿವೆ. ಆಯತದಲ್ಲಿ ಕರ್ಣಗಳು ಪರಸ್ಪರ ಅರ್ಧಿಸುತ್ತವೆ. ಆದ್ದರಿಂದ
(a) ಕರ್ಣಗಳು ಪರಸ್ಪರ ಅರ್ಧಿಸುತ್ತವೆ
(b) ಕರ್ಣಗಳು ಪರಸ್ಪರ ಲಂಬಾರ್ಧಕಗಳಾಗಿರುತ್ತವೆ.
(c) ಕರ್ಣಗಳು ಸಮನಾಗಿರುತ್ತವೆ.
ಅಭ್ಯಾಸ 4.5
Class 8 Maths Chapter 4 Exercise 4.4 Solutions
ಕೆಲವು ವಿಶೇಷ ಸಮಾಂತರ ಚತುರ್ಭುಜಗಳು
ವಜ್ರಾಕೃತಿ
ಆಯತ
ಚೌಕ
FAQ:
ಎಲ್ಲಾ ಕೋನಗಳು ಸಮನಾಗಿರುವ ಸಮಾಂತರ ಚತುರ್ಭುಜವನ್ನು ಆಯತ ಎನ್ನುವರು.
ಎಲ್ಲಾ ಬಾಹುಗಳು ಸಮನಾಗಿರುವ ಆಯತವೆ ಚೌಕ.
ಇತರೆ ವಿಷಯಗಳು :
8th Standard All Subject Notes
8th Standard Kannada Text Book Pdf
9th Standard Kannada Textbook Karnataka Pdf
10th Standard Kannada Text Book Karnataka