6ನೇ ತರಗತಿ ಸಂಖ್ಯೆಗಳನ್ನು ತಿಳಿಯುವುದು ಗಣಿತ ನೋಟ್ಸ್ 6th Standard Maths Chapter 1 Notes Question Answer Mcq Pdf Download In Kannada Medium Part 1 Karnataka Class 6 Maths Chapter 1 Pdf Answers Class 6 Maths Chapter 1 Notes Pdf Class 6 Maths Chapter 1 Pdf 2024 6th Class Maths Chapter 1 Solutions 6ne Taragati Sankhyegalannu Tiliyuvudu Ganit Notes Kseeb Solutions For Class 6 Maths Chapter 1 Notes In Kannada Class 6 Maths Chapter 1 Question Answer Pdf In Kannada Medium
6th Standard Maths Chapter 1 Notes
6ನೇ ತರಗತಿ ಸಂಖ್ಯೆಗಳನ್ನು ತಿಳಿಯುವುದು ಗಣಿತ ನೋಟ್ಸ್
ಅಭ್ಯಾಸ 1.1
Class 6 Maths Chapter 1 Exercise 1.1 Solutions
1. ಬಿಟ್ಟರುವ ಸ್ಥಳಗಳನ್ನು ಭರ್ತಿ ಮಾಡಿ.
a) 1 ಲಕ್ಷ = ____________ ಹತ್ತು ಸಾವಿರ
ಉತ್ತರ: ಹತ್ತು
b) 1 ಮಿಲಿಯನ್ = __________ ಮೂರು ಸಾವಿರ
ಉತ್ತರ: ಹತ್ತು
c) 1 ಕೋಟಿ =_____________ಹತ್ತು ಲಕ್ಷ
ಉತ್ತರ: ಹತ್ತು
d) 1 ಕೋಟಿ = ___________ ಮಿಲಿಯನ್
ಉತ್ತರ: ಹತ್ತು
e) 1 ಮಿಲಿಯನ್ = ____________ ಲಕ್ಷ
ಉತ್ತರ: ಹತ್ತು
2. ಸಂಖ್ಯೆಗಳನ್ನು ಬರೆದು ಸರಿಯಾಗಿ ಅಲ್ಪವಿರಾಮ ಹಾಕಿ.
a) ಎಪ್ಪತ್ತ ಮೂರು ಲಕ್ಷದ ಎಪ್ಪತ್ತೈದು ಸಾವಿರದ ಮುನ್ನೂರ ಏಳು.
ಉತ್ತರ: 73,75,307
b) ಒಂಭತ್ತು ಕೋಟ ಐದು ಲಕ್ಷದ ನಲವತ್ತೊಂದು.
ಉತ್ತರ: 9,05,00,041
(c) ಏಳು ಕೋಟಿ ಐವತ್ತೆರಡು ಲಕ್ಷ ಇಪ್ಪತ್ತೊಂದು ಸಾವಿರದ ಮುನ್ನೂರ ಎರಡು.
ಉತ್ತರ: 7,52,21,302
(d) ಐವತ್ತೆಂಟು ಮಿಲಿಯನ್ ನಾನ್ನೂರ ಇಪ್ಪತ್ತಮೂರು ಸಾವಿರದ ಇನ್ನೂರ ಎರಡು.
ಉತ್ತರ: 58,423,202
(e) ಇಪ್ಪತ್ತ ಮೂರು ಲಕ್ಷದ ಮೂವತ್ತು ಸಾವಿರದ ಹತ್ತು.
ಉತ್ತರ: 23,30,010
3. ಭಾರತೀಯ ಪದ್ಧತಿಯಲ್ಲಿ ಸರಿಯಾಗಿ ಅಲ್ಪ ವಿರಾಮ ಹಾಕಿ ಸಂಖ್ಯೆಯ ಹೆಸರನ್ನು ಬರೆಯಿರಿ.
a) 87595762
ಉತ್ತರ: 8,75,95,762
ಎಂಟು ಕೋಟಿ ಎಪ್ಪತೈದು ಲಕ್ಷ ತೊಂಬತೈದು ಸಾವಿರದ ಏಳುನೂರ ಅರವತ್ತೆರಡು
b) 8546283
ಉತ್ತರ: 85,46,283
ಎಂಬತ್ತೈದು ಲಕ್ಷ ನಲವತ್ತಾರು ಸಾವಿರದ ಇನ್ನೂರ ಎಂಭತ್ತಮೂರು
c) 99900046
ಉತ್ತರ: 9,99,00,046
ಒಂಬತ್ತು ಕೋಟಿ ತೊಂಭತ್ತೊಂಭತ್ತು ಲಕ್ಷದ ನಲವತ್ತಾರು
d) 98432701
ಉತ್ತರ: 9,84,32,701
ಒಂಭತ್ತು ಕೋಟಿ ಎಂಭತ್ತನಾಲ್ಕು ಲಕ್ಷದ ಮೂವತ್ತೆರಡು ಸಾವಿರದ ಏಳನೂರ ಒಂದು
4. ಅಂತಾರಾಷ್ಟ್ರೀಯ ಸಂಖ್ಯಾಪದ್ಧತಿಯಲ್ಲಿ ಸಂಖ್ಯೆಗಳ ಹೆಸರುಗಳನ್ನು ಬರೆದು ಸೂಕ್ತ ಸ್ಥಾನಗಳಲ್ಲಿ ಅಲ್ಪವಿರಾಮಗಳನ್ನು ಬಳಸಿ
a) 78921092
ಉತ್ತರ: 78,921,092
ಎಪ್ಪತೆಂಟು ಮಿಲಿಯನ್ ಒಂಭೈನೂರ ಇಪ್ಪತ್ತೊಂದು ಸಾವಿರದ ಇನ್ನೂರ ಎಂಭತ್ತಮೂರು
b) 7452283
ಉತ್ತರ: 7,452,283
ಏಳು ಮಿಲಿಯನ್ ನಾಲ್ಕುನೂರ ಐವತ್ತೆರಡು ಸಾವಿರದ ಇನ್ನೂರ ಎಂಬತ್ತಮೂರು
c) 99985102
ಉತ್ತರ: 99,985,102
ತೊಂಬತ್ತೊಂಬತ್ತು ಮಿಲಿಯನ್ ಒಂಬೈನೂರ ಎಂಬತ್ತೈದು ಸಾವಿರದ ಒಂದನೂರ ಎರಡು
d) 48049831
ಉತ್ತರ: 48,049,831
ನಲವತ್ತೆಂಟು ಮಿಲಿಯನ್ ನಲವತ್ತೊಂಬತ್ತು ಸಾವಿರದ ಎಂಟುನೂರ ಮೂವತ್ತೊಂದು
ಅಭ್ಯಾಸ 1.2
Class 6 Maths Chapter 1 Exercise 1.2 Solutions
1. ಒಂದು ಶಾಲೆಯಲ್ಲಿ ನಾಲ್ಕು ದಿನಗಳ ಪುಸ್ತಕ ಪ್ರದರ್ಶನವು ನಡೆದಿತ್ತು. ಟಿಕೆಟ್ ಕೌಂಟರ್‌ನಲ್ಲಿ ಮೊದಲ
ದಿನ, ಎರಡನೆಯ, ಮೂರನೆಯ ಮತ್ತು ನಾಲ್ಕನೆಯ ದಿನಗಳಲ್ಲಿ ಕ್ರಮವಾಗಿ 1094, 1812, 2050 ಮತ್ತು
2751 ಟಿಕೆಟುಗಳು ಮಾರಾಟವಾದುವು. ಆ ನಾಲ್ಕೂ ದಿನಗಳಲ್ಲಿ ಮಾರಾಟವಾದ ಒಟ್ಟು ಟಿಕೆಟುಗಳ
ಸಂಖ್ಯೆಯನ್ನು ಕಂಡು ಹಿಡಿಯಿರಿ.
ಉತ್ತರ:
ಪ್ರದರ್ಶನದ ಮೊದಲ ದಿನದಂದು ಮಾರಾಟವಾದ ಟಿಕೆಟ್‌ಗಳು = 1094
ಪ್ರದರ್ಶನದ ಎರಡನೇ ದಿನ ಮಾರಾಟವಾದ ಟಿಕೆಟ್‌ಗಳು = 1812
ಪ್ರದರ್ಶನದ ಮೂರನೇ ದಿನ ಮಾರಾಟವಾದ ಟಿಕೆಟ್‌ಗಳು = 2050
ಪ್ರದರ್ಶನದ ಕೊನೆಯ ದಿನ ಮಾರಾಟವಾದ ಟಿಕೆಟ್‌ಗಳು = 2751
ನಾಲ್ಕು ದಿನಗಳಲ್ಲಿ ಮಾರಾಟವಾದ ಒಟ್ಟು ಟಿಕೆಟ್‌ಗಳ = 7707
ಸಂಖ್ಯೆ
2. ಶೇಖರ್ ಒಬ್ಬ ಖ್ಯಾತ ಕ್ರಿಕೆಟ್ ಆಟಗಾರನಾಗಿದ್ದಾನೆ. ಟೆಸ್ಟ್ ಪಂದ್ಯಗಳಲ್ಲಿ ಅವನು ಇದುವರೆಗೆ 6980
ರನ್‌ಗಳನ್ನು ಪಡೆದಿರುತ್ತಾನೆ. ಅವನು 10,000 ರನ್‌ಗಳನ್ನು .ಪೂರೈಸಲು ಇಚ್ಛಿಸುತ್ತಾನೆ. ಹಾಗಾದರೆ ಅವನಿಗೆ ಇನ್ನೆಷ್ಟು ರನ್‌ಗಳು ಅವಶ್ಯಕವಿದೆ ?
3. ಒಂದು ಚುನಾವಣೆಯಲ್ಲಿ, ವಿಜೇತ ಅಭ್ಯರ್ಥಿಗೆ 5,77,500 ಮತಗಳು ದಾಖಲಾದವು ಮತ್ತು ಅವನ
ಸಮೀಪದ ಪ್ರತಿಸ್ಪರ್ಧಿಗೆ 3,48,700 ಮತಗಳು ಲಭಿಸಿದವು . ಹಾಗಾದರೆ ವಿಜೇತ ಅಭ್ಯರ್ಥಿಯು ಎಷ್ಟು
ಮತಗಳ ಅಂತರದಿಂದ ಚುನಾವಣೆಯನ್ನು ಜಯಿಸಿದರು?
ಉತ್ತರ:
ಯಶಸ್ವಿ ಅಭ್ಯರ್ಥಿ ಪಡೆದ ಮತಗಳ ಸಂಖ್ಯೆ = 5,77,500
ಪ್ರತಿಸ್ಪರ್ಧಿ ಪಡೆದ ಮತಗಳ ಸಂಖ್ಯೆ = −3,48,700
−−−−−−−−−
ವಿಜೇತ ಅಭ್ಯರ್ಥಿಯು ಪಡೆದ ಮತಗಳ ಅಂತರ = 2,28,800
4. ಕೀರ್ತಿ ಬುಕ್ ಸ್ಟೋರ್‌ನಲ್ಲಿ ಜೂನ್ ಮೊದಲ ವಾರದಲ್ಲಿ ರೂ. 2,85,891 ಮೌಲ್ಯದ ಪುಸ್ತಕಗಳು ಮತ್ತು
ಎರಡನೆಯ ವಾರದಲ್ಲಿ ರೂ.4,00,768 ಮೌಲ್ಯದ ಪುಸ್ತಕಗಳು ಮಾರಾಟಗೊಂಡವು. ಎರಡು ವಾರಗಳಲ್ಲಿ
ಒಟ್ಟಾಗಿ ಎಷ್ಟು ವ್ಯಾಪಾರವಾಯಿತು? ಯಾವ ವಾರದಲ್ಲಿ ಹೆಚ್ಚು ಮಾರಾಟವಾಯಿತು ಮತ್ತು ಅದು
ಇನ್ನೊಂದರಿಂದ ಎಷ್ಟು ಹೆಚ್ಚು?
5. 6, 2, 7, 4. 3 ಈ ಪ್ರತಿಯೊಂದು ಸಂಖ್ಯೆಯನ್ನು ಒ೦ದು ಬಾರಿ ಮಾತ್ರ ಬಳಸಿ ಬರೆಯಬಹುದಾದ ಅತಿ
ದೊಡ್ಡ ಮತ್ತು ಅತಿಚಿಕ್ಕ ಸಂಖ್ಯೆಗಳ ನಡುವಿನ ವ್ಯತ್ಯಾಸವನ್ನು ಕಂಡುಹಿಡಿಯಿರಿ.
ಉತ್ತರ:
6, 2, 7, 4. 3 ಇವುಗಳನ್ನು ಬಳಸಿ ಬರೆಯಬಹುದಾದ ಅತಿ ದೊಡ್ಡ ಸಂಖ್ಯೆ = 76432
6, 2, 7, 4. 3 ಇವುಗಳನ್ನು ಬಳಸಿ ಬರೆಯಬಹುದಾದ ಅತಿಚಿಕ್ಕ ಸಂಖ್ಯೆ = 23467
ಇವುಗಳ ವ್ಯತ್ಯಾಸ = 76432
– 23467
52965
ಆದ್ದರಿಂದ ದೊಡ್ಡ ಮತ್ತು ಕನಿಷ್ಠ 5-ಅಂಕಿಯ ಸಂಖ್ಯೆಯ ನಡುವಿನ ವ್ಯತ್ಯಾಸ 52965 ಆಗಿದೆ.
6. ಒಂದು ಯಂತ್ರವು ಒಂದು ದಿನದಲ್ಲಿ ಸರಾಸರಿ 2,825 ಸ್ಕ್ರೂಗಳನ್ನು ಉತ್ಪಾದಿಸುತ್ತದೆ. ಹಾಗಾದರೆ ಅದು
2006ರ ಜನವರಿ ತಿಂಗಳಿನಲ್ಲಿ ಎಷ್ಟು ಸ್ಕ್ರೂಗಳನ್ನು ತಯಾರಿಸಿತ್ತು?
ಉತ್ತರ:
ಯಂತ್ರವು ಒಂದು ದಿನದಲ್ಲಿ ಉತ್ಪಾದಿಸಿದ ಸ್ಕ್ರೂ ಗಳು =2825
∴ ಜನವರಿ ತಿಂಗಳಲ್ಲಿ ಅಂದರೆ 31 ದಿನಗಳಲ್ಲಿ ಉತ್ಪಾದಿಸಿದ ಸ್ಕ್ರೂಗಳ ಸಂಖ್ಯೆ =2825 × 31
2825
× 31
2825
8475+
87575
2006ರ ಜನವರಿ ತಿಂಗಳಿನಲ್ಲಿ ತಯಾರಿಸಿದ ಒಟ್ಟು ಸ್ಕ್ರೂಗಳ ಸಂಖ್ಯೆ = 87575
7. ಒಬ್ಬಳು ವ್ಯಾಪಾರಿಯ ಬಳಿ ₹ 78,592 ಇದ್ದವು. ಅವಳು ಪ್ರತಿಯೊಂದಕ್ಕೆ ₹ 1200 ರಂತೆ 40 ರೇಡಿಯೋ
ಸೆಟ್‌ಗಳಿಗೆ ಬೇಡಿಕೆಯನ್ನು ಸಲ್ಲಿಸಿದಳು. ಅವುಗಳ ಖರೀದಿಯ ನ೦ತರ ಅವಳ ಬಳಿಯಲ್ಲಿ ಎಷ್ಟು ಹಣ
ಉಳಿಯುತ್ತದೆ?
ಉತ್ತರ:
ಒಂದು ರೇಡಿಯೋ ಸೆಟ್ ನ ಬೆಲೆ: ರೂ. 1200
∴ 40 ರೇಡಿಯೋ ಸೆಟ್ ಗಳ ಬೆಲೆ = ರೂ. 1200×40
1200
× 40
0000
4800+
48000
ವ್ಯಾಪಾರಿಯ ಬಳಿ ಇದ್ದ ಹಣ = ರೂ. 78,592
ರೇಡಿಯೋ ಸೆಟ್ ಗಳಿಗೆ ಖರ್ಚಾದ ಹಣ = ರೂ. 48,000
ಉಳಿದ ಹಣ = ರೂ. 30,592
∴ ವ್ಯಾಪಾರಿಯ ಬಳಿ ಉಳಿದ ಹಣ 30,592 ರೂ.
8. ಒಬ್ಬ ವಿದ್ಯಾರ್ಥಿಯು 7236ನ್ನು 56 ರಿಂದ ಗುಣಿಸುವ ಬದಲಾಗಿ 65 ರಿಂದ ಗುಣಿಸಿದನು. ಅವನು ಪಡೆದ
ಉತ್ತರವು ಸರಿಯಾದ ಉತ್ತರಕ್ಕಿಂತ ಎಷ್ಟು ಹೆಚ್ಚಾಗಿತ್ತು ?
(ಸುಳಿವು: ನೀವು ಎರಡೂ ಗುಣಾಕಾರಗಳನ್ನು ಮಾಡುವ ಅವಶ್ಯಕತೆ ಇದೆಯೇ ?)
ಉತ್ತರ:
ವಿದ್ಯಾರ್ಥಿಯು 7236 ನ್ನು 56 ರಿಂದ ಗುಣಿಸಿದರೆ
ಪಡೆಯುವ ಉತ್ತರ = 7236 × 56
7236
× 56
43416
36180+
405216
ವಿದ್ಯಾರ್ಥಿಯು 7236 ನ್ನು 65 ರಿಂದ ಗುಣಿಸಿದರೆ
ಪಡೆಯುವ ಉತ್ತರ = 7236 × 65
7236
× 65
36180
43416+
470340
ವಿದ್ಯಾರ್ಥಿಯು ಪಡೆದ ಉತ್ತರ = 470340
ಸರಿಯಾದ ಉತ್ತರ = 405216
∴ ವ್ಯತ್ಯಾಸ = 065124
ಎರಡು ಗುಣಾಕಾರಗಳನ್ನು ಮಾಡುವ ಅವಶ್ಯಕತೆ ಇದೆ.
9. ಒಂದು ಅಂಗಿಯನ್ನು ಹೊಲಿಯುವುದಕ್ಕೆ 2 m 15 cm ಬಟ್ಟೆಯು ಬೇಕಾಗುತ್ತದೆ. 40 m ಬಟ್ಟೆಯಿಂದ
ಅಂಗಿಗಳನ್ನು ಹೊಲಿಯಲು ಸಾಧ್ಯವಾಗುತ್ತದೆ ? ಮತ್ತು ಎಷ್ಟು ಬಟ್ಟೆಯು ಉಳಿಯುತ್ತದೆ?
(ಸುಳಿವು: ಅಳತೆಯನ್ನು cm ಗೆ ಪರಿವರ್ತಿಸಿ)
ಉತ್ತರ:
ಒಂದು ಅಂಗಿಯನ್ನು ಹೊಲಿಯುವುದಕ್ಕೆ ಬೇಕಾದ ಬಟ್ಟೆ = 2m 15cm = 215cm
40 ಮೀಟರ್ ಬಟ್ಟೆಯಿಂದ ಹೊಲಿಯುವ ಅಂಗಿಗಳ ಸಂಖ್ಯೆ = 4000cm ÷ 215cm
18
215) 4000
215
1850
1720
130
∴ 40m ಬಟ್ಟೆಯಿಂದ 130 ಅಂಗಿಗಳನ್ನು ಹೊಲಿಯಲು ಸಾಧ್ಯ. ಮತ್ತು 130cm ಅಂದರೆ 1ಮೀ. 30 ಸೇಂ. ಮೀ ಬಟ್ಟೆ ಉಳಿಯುತ್ತದೆ.
10. ಪ್ರತಿಯೊಂದು ಪೆಟ್ಟಿಗೆಯಲ್ಲಿ 4 kg 500 g ತೂಕದ ಔಷಧಿಗಳನ್ನು ಇಡಲಾಗಿದೆ. 800 kg ಗಿಂತ
ಭಾರವನ್ನು ಹೊರಲಾಗದ ಒಂದು ವ್ಯಾನ್‌ನಲ್ಲಿ ಅ೦ತಹ ಎಷ್ಟು ಪೆಟ್ಟಿಗೆಗಳನ್ನು ಹೇರಬಹುದು?
ಒಂದು ಪೆಟ್ಟಿಗೆಯ ತೂಕ = 4 ಕೆ.ಜಿ. 500 ಗ್ರಾಂ = 4 x 1000 + 500 = 4500 ಗ್ರಾಂ.
ಮತ್ತು 800 ಕೆ.ಜಿ = 800 x 1000 = 800000 ಗ್ರಾಂ.
ಆದ್ದರಿಂದ, 177 ಪೆಟ್ಟಿಗೆಗಳನ್ನು ವ್ಯಾನ್‌ನಲ್ಲಿ ಮಾತ್ರ ಹೇರಬಹುದು, ಅಥವಾ ಕೆಳಗೆ ತೋರಿಸಿದಂತೆ ವಿವರಿಸಬಹುದು.
ಆದ್ದರಿಂದ, 177 ಪೆಟ್ಟಿಗೆಗಳನ್ನು ಮಾತ್ರ ವ್ಯಾನ್‌ನಲ್ಲಿ ಹೇರಬಹುದು.
11. ಒಬ್ಬಳು ವಿದ್ಯಾರ್ಥಿಯ ಶಾಲೆ ಮತ್ತು ಅವಳ ಮನೆಯ ನಡುವಿನ ದೂರವು 1 km 875 m ಇದೆ. ಪ್ರತಿದಿನ
ಅವಳು ಕಾಲ್ನಡಿಗೆಯಿ೦ದಲೇ ಹೋಗಿ ಬರುತ್ತಾಳೆ. ಆರು ದಿನಗಳಲ್ಲಿ ಅವಳು ಕ್ರಮಿಸಿದ ಒಟ್ಟು ದೂರವನ್ನು
ಕ೦ಡು ಹಿಡಿಯಿರಿ.
ಉತ್ತರ:
ಶಾಲೆ ಮತ್ತು ಮನೆಯ ನಡುವಿನ ಅಂತರ = 1 ಕಿಮೀ 875 ಮೀ = (1000 875) ಮೀ = 1875 ಮೀ.
ವಿದ್ಯಾರ್ಥಿಯು ಎರಡೂ ರೀತಿಯಲ್ಲಿ ಪ್ರಯಾಣಿಸಿದ ದೂರ = 2 x 1875 = 3750 ಮೀ
6 ದಿನಗಳಲ್ಲಿ ಪ್ರಯಾಣಿಸಿದ ದೂರ = 3750 ಮೀ x 6 – 22500 ಮೀ = 22 ಕಿಮೀ 500 ಮೀ.
ಆದ್ದರಿಂದ, ಆರು ದಿನಗಳಲ್ಲಿ ಒಟ್ಟು ದೂರ = 22 ಕಿಮೀ 500 ಮೀ.
12. ಒ೦ದು ಪಾತ್ರೆಯು 4 ಲೀಟರ್ ಮತ್ತು 500 ml ಮೊಸರನ್ನು ಹೊಂದಿದೆ. 25 ml ಗಾತ್ರವಿರುವ ಎಷ್ಟು
ಲೋಟಗಳಲ್ಲಿ ಅದನ್ನು ತುಂಬಲು ಸಾಧ್ಯವಿದೆ?
ಉತ್ತರ:
ಒ೦ದು ಪಾತ್ರೆಯ ಮೊಸರಿನ ಪ್ರಮಾಣ = 4 ಎಲ್ 500 ಮಿಲಿ = 4 × 1000 + 500 = 4500 ಮಿಲಿ.
1 ಲೋಟದ ಸಾಮರ್ಥ್ಯ = 25 ಮಿಲಿ.
ಒಂದು ಪಾತ್ರೆಯಲ್ಲಿನ ಮೊಸರಿನ ಪ್ರಮಾಣ = 4 ಎಲ್ 500 ಮಿಲಿ = (4 x 1000 500) ಮಿಲಿ = 4500 ಮಿಲಿ.
1 ಲೋಟದ ಸಾಮರ್ಥ್ಯ = 25 ಮಿಲಿ.
ಆದ್ದರಿಂದ ಒಟ್ಟು ಲೋಟಗಳ ಸಂಖ್ಯೆ = = 4500 / 25 = 180. ಒ೦ದು ಪಾತ್ರೆಯು 4 ಲೀಟರ್ ಮತ್ತು 500 ml ಮೊಸರನ್ನು ಹೊಂದಿರುವಾಗ. 25 ml ಗಾತ್ರವಿರುವ 180 ಲೋಟಗಳಲ್ಲಿ ಅದನ್ನು ತುಂಬಲು ಸಾಧ್ಯವಿರುತ್ತದೆ.
ಅಭ್ಯಾಸ 1.3
Class 6 Maths Chapter 1 Exercise 1.3 Solutions
1, ಸಾಮಾನ್ಯ ನಿಯಮವನ್ನು ಅನುಸರಿಸಿ ಉತ್ತರವನ್ನು ಅಂದಾಜು ಮಾಡಿ.
(a) 730 + 998 (b) 796 – 314 (c) 12,904 + 2,888 (d) 28,292 – 21,496
ಇಂತಹ ಸಂಕಲನ, ವ್ಯವಕಲನಗಳ ಉತ್ತರವನ್ನು ಅ೦ದಾಜು ಮಾಡುವ ಹತ್ತು ಉದಾಹರಣೆಗಳನ್ನು ಕೊಡಿ.
ಉತ್ತರ:
(ಎ) 730 + 998
730 ರ ಪೂರ್ಣಾಂಕಕ್ಕೆ ತರು= 700
998 ರ ಪೂರ್ಣಾಂಕಕ್ಕೆ ತರು = 1,000
ಆದ್ದರಿಂದ, 730 + 998 = 700 + 1000 = 1700
(ಬಿ) 796 – 314
796 ರ ಪೂರ್ಣಾಂಕಕ್ಕೆ ತರು = 800
314 ಪೂರ್ಣಾಂಕಕ್ಕೆ ತರು = 300
ಆದ್ದರಿಂದ, 796 – 314 = 800 – 300 = 500
(ಸಿ) 12,904 + 2,888
12,904 ರ ಪೂರ್ಣಾಂಕಕ್ಕೆ ತರು = 13000
2888 ರ ಪೂರ್ಣಾಂಕಕ್ಕೆ ತರು = 3000
ಆದ್ದರಿಂದ, 12,904 + 2,888 = 13000 + 3000 = 16000
(ಡಿ) 28,292 – 21,496
28,292 ರ ಪೂರ್ಣಾಂಕಕ್ಕೆ ತರು = 28,000
21,496 ರ ಪೂರ್ಣಾಂಕಕ್ಕೆ ತರು= 21,000
ಆದ್ದರಿಂದ, 28,292 – 21,496 = 28,000 – 21,000 = 7,000
ಸಂಕಲನ, ವ್ಯವಕಲನಗಳನ್ನು ಮಾಡುವ ಹತ್ತು ಉದಾಹರಣೆಗಳು
ಉದಾಹರಣೆ 1: 1210 + 2365 = 1200 + 2400 = 3600
ಉದಾಹರಣೆ 2: 3853 + 6524 = 4000 + 7000 = 11,000
ಉದಾಹರಣೆ 3: 8752 – 3654 = 9,000 – 4,000 = 5,000
ಉದಾಹರಣೆ 4: 4538 – 2965 = 5,000 – 3,000 = 2,000
ಉದಾಹರಣೆ 5: 1927 + 3185 = 2000 + 3,000 = 5,000
ಉದಾಹರಣೆ 6: 3258 – 1698 = 3000 – 2000 = 1,000
ಉದಾಹರಣೆ 7: 8735 + 6232 = 9000 + 6000 = 15,000
ಉದಾಹರಣೆ 8: 1038 – 1028 = 1000 – 1000 = 0
ಉದಾಹರಣೆ 9: 6352 + 5830 = 6,000 + 6,000 = 12,000
ಉದಾಹರಣೆ 10: 9854 – 6385 = 10,000 – 6000 = 4,000
2. ಸಾಧಾರಣ ಅಂದಾಜು (ಸಮೀಪದ ನೂರಕ್ಕೆ ಸರಿಹೊಂದಿಸಿ) ಮತ್ತು ಸಮೀಪದ ಅ೦ದಾಜು
(ಸಮೀಪದ ಹತ್ತಕ್ಕೆ ಸರಿ ಹೊಂದಿಸಿ) ಕಂಡು ಹಿಡಿಯಿರಿ.
(a) 439 +334 + 4317 (b) 108734 – 47,599 (c) 8325 – 491 (d) 4,89,348 _ 48,365
ಇಂತಹ ಇನ್ನೂ ನಾಲ್ಕು ಉದಾಹರಣೆಗಳನ್ನು ಕೊಡಿ.
ಉತ್ತರ:
(ಎ) 439 + 334 + 4,317
(i) ಸಾಧಾರಣ ಅಂದಾಜು (ಸಮೀಪದ ನೂರಕ್ಕೆ ಸರಿಹೊಂದಿಸಿ)
439 + 334 + 4,317 = 400 + 300 + 4300 = 5,000
(ii) ಸಮೀಪದ ಅಂದಾಜು (ಸಮೀಪದ ಹತ್ತಕ್ಕೆ ಸರಿ ಹೊಂದಿಸಿ)
439 + 334 + 4317 = 440 + 330 + 4320 = 5090
(ಬಿ) 1,08,734 – 47,599
(i) ಸಾಧಾರಣ ಅಂದಾಜು (ಸಮೀಪದ ನೂರಕ್ಕೆ ಸರಿಹೊಂದಿಸಿ)
1,08,734 – 47,599 = 1,08,700 – 47,600 = 61,100
(ii) ಸಮೀಪದ ಅಂದಾಜು (ಸಮೀಪದ ಹತ್ತಕ್ಕೆ ಸರಿ ಹೊಂದಿಸಿ)
1,08,734 – 47,599 = 1,08,730 – 47,600 = 61,130.
(ಸಿ) 8325 – 491
(i) ಸಾಧಾರಣ ಅಂದಾಜು (ಸಮೀಪದ ನೂರಕ್ಕೆ ಸರಿಹೊಂದಿಸಿ)
8325 – 491 = 8300 – 500 = 7800
(ii) ಸಮೀಪದ ಅಂದಾಜು (ಸಮೀಪದ ಹತ್ತಕ್ಕೆ ಸರಿ ಹೊಂದಿಸಿ)
8325 – 491 = 8330 – 490 = 7840.
(ಡಿ) 4,89,348 – 48,365
(i) ಸಾಧಾರಣ ಅಂದಾಜು (ಸಮೀಪದ ನೂರಕ್ಕೆ ಸರಿಹೊಂದಿಸಿ)
4,89,348 – 48,365 = 4,89,300 – 48,400 = 4,40,900
(ii) ಸಮೀಪದ ಅಂದಾಜು (ಸಮೀಪದ ಹತ್ತಕ್ಕೆ ಸರಿ ಹೊಂದಿಸಿ)
4,89,348 – 48,365 = 4,89,350 – 48,370 = 4,40,980
ಉದಾಹರಣೆ 1:
384 + 562
ಉತ್ತರ :
(i) ಸಾಧಾರಣ ಅಂದಾಜು (ಸಮೀಪದ ನೂರಕ್ಕೆ ಸರಿಹೊಂದಿಸಿ)
384 + 562 = 400 + 600 = 1,000
(ii) ಸಮೀಪದ ಅಂದಾಜು (ಸಮೀಪದ ಹತ್ತಕ್ಕೆ ಸರಿ ಹೊಂದಿಸಿ)
384 + 562 = 380 + 560 = 940
ಉದಾಹರಣೆ 2:
8765 – 3820
ಉತ್ತರ:
(i) ಸಾಧಾರಣ ಅಂದಾಜು (ಸಮೀಪದ ನೂರಕ್ಕೆ ಸರಿಹೊಂದಿಸಿ)
8765 – 3820 = 8800 – 3900 = 4900
(ii) ಸಮೀಪದ ಅಂದಾಜು (ಸಮೀಪದ ಹತ್ತಕ್ಕೆ ಸರಿ ಹೊಂದಿಸಿ)
8765 – 3820 = 8770 – 3820 = 4950
ಉದಾಹರಣೆ 3:
6653 – 8265
ಉತ್ತರ :
(i) ಸಾಧಾರಣ ಅಂದಾಜು (ಸಮೀಪದ ನೂರಕ್ಕೆ ಸರಿಹೊಂದಿಸಿ)
6653 + 8265 = 6700 + 8300 = 15,000
(ii) ಸಮೀಪದ ಅಂದಾಜು (ಸಮೀಪದ ಹತ್ತಕ್ಕೆ ಸರಿ ಹೊಂದಿಸಿ)
6653 + 8265 = 6650 + 827 = 14920
ಉದಾಹರಣೆ 4:
3826 – 1262
ಉತ್ತರ :
(i) ಸಾಧಾರಣ ಅಂದಾಜು (ಸಮೀಪದ ನೂರಕ್ಕೆ ಸರಿಹೊಂದಿಸಿ)
3826 – 1262 = 3800 – 1300 = 2500
(ii) ಸಮೀಪದ ಅಂದಾಜು (ಸಮೀಪದ ಹತ್ತಕ್ಕೆ ಸರಿ ಹೊಂದಿಸಿ)
3826 – 1262 = 3830 – 1260 = 2570
3. ಸಾಮಾನ್ಯ ನಿಯಮವನ್ನು ಅನುಸರಿಸಿ ಗುಣಲಬ್ಧ ವನ್ನು ಅ೦ದಾಜು ಮಾಡಿ.
(a) 578 x 161 (b) 5281 x 3491 (c) 1291 x 592 (d) 9250 x 29
ಇಂತಹ ಇನ್ನೂ ನಾಲ್ಕು ಉದಾಹರಣೆಗಳನ್ನು ಕೊಡಿ.
ಉತ್ತರ:
(ಎ) 578 x 161 = 600 x 200 = 1,20,000
(ಬಿ) 5281 x 3491 = 5000 x 3000 = 1,50,00,000
(ಸಿ) 1291 x 592 = 1300 x 600 = 7,80,000
(ಡಿ) 9250 x 29 = 9000 x 30 = 2,70,000
ಉದಾಹರಣೆ 1.
382 x 1062
ಉತ್ತರ : 382 x 1062 = 400 x 1000 = 4,00,000
ಉದಾಹರಣೆ 2.
6821 x 1291
ಉತ್ತರ : 6821 x 1291 = 7000 x 1000 = 70,00,000
ಉದಾಹರಣೆ 3.
3858 x 9350
ಉತ್ತರ : 3858 x 9350 = 4000 x 9000 = 3,60,00,000
ಉದಾಹರಣೆ 4.
3405 x 7502
ಉತ್ತರ : 3405 x 7502 = 3000 x 8000 = 2,40,00,000
FAQ:
ಏರಿಕೆ ಕ್ರಮ ಎಂದರೆ ಕನಿಷ್ಟದಿಂದ ಗರಿಷ್ಠದ ಕಡೆಗೆ ವ್ಯವಸ್ಥೆಗೊಳಿಸುವುದು.
ಇಳಿಕೆ ಕ್ರಮ ಎಂದರೆ ಗರಿಷ್ಠದಿಂದ ಕನಿಷ್ಟದ ಕಡೆಗೆ ವ್ಯವಸ್ಥೆಗೊಳಿಸುವುದು.
ಇತರೆ ವಿಷಯಗಳು:
6th Standard All Subject Notes
6ನೇ ತರಗತಿ ಎಲ್ಲಾ ಪಠ್ಯಪುಸ್ತಕಗಳ Pdf
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯ ವಿದ್ಯಾರ್ಥಿಗಳೇ…
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ನೀವು ಇನ್ನು ಹೆಚ್ಚಿನ ವಿಷಯಗಳನ್ನು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 6ನೇ ತರಗತಿ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.