6th Standard Magu Mattu Hannugalu Kannada Notes | 6ನೇ ತರಗತಿ ಮಗು ಮತ್ತು ಹಣ್ಣುಗಳು ಕನ್ನಡ ನೋಟ್ಸ್ 

6th Standard Magu Mattu Hannugalu Kannada Notes 6ನೇ ತರಗತಿ ಮಗು ಮತ್ತು

ಹಣ್ಣುಗಳು ಕನ್ನಡ ನೋಟ್ಸ್ 

6th Standard Magu Mattu Hannugalu Kannada Notes question answer pdf summary in kannada, 6ನೇ ತರಗತಿ ಮಗು ಮತ್ತು ಹಣ್ಣುಗಳು ಕನ್ನಡ ನೋಟ್ಸ್ ಉತ್ತರ

ಪದ್ಯ ಭಾಗ-4
ಮಗು ಮತ್ತು ಹಣ್ಣುಗಳು 

ಮಗು ಮತ್ತು ಹಣ್ಣುಗಳು ಪ್ರಶ್ನೆ ಉತ್ತರಗಳು

ಅ . ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ . 

  1. ಕವಿಯ ಪ್ರಕಾರ ಮಗು ಏನಾಗಬೇಕು ? 

ಉತ್ತರ : ಕವಿಯ ಪ್ರಕಾರ ಮಗು ಹಣ್ಣಿನಂತಾಗಬೇಕು . 

  1. ಮಗು ಯಾವ ಹಣ್ಣಿನ ಹಾಗೆ ಬಾಗಬೇಕು ? 

ಉತ್ತರ : ಮಗು ಕಳಿತ ಬಾಳೆಯ ಹಣ್ಣಿನ ಹಾಗೆ ಬಾಗಬೇಕು .

  1. ಯಾವ ಹಣ್ಣಿನಂತೆ ಕುಗ್ಗಬೇಕು ಎಂದು ಕವಿಗಳು ಹೇಳುತ್ತಾರೆ ?

 ಉತ್ತರ : ನಿಂಬೆಯ ಹಣ್ಣಿನಂತೆ ಕುಗ್ಗಬೇಕು ಎಂದು ಕವಿಗಳು ಹೇಳುತ್ತಾರೆ . 

  1. ಅಪರೂಪವಾದ ಹಣ್ಣು ಯಾವುದು ? 

ಉತ್ತರ : ಅಪರೂಪವಾದ ಹಣ್ಣು ಅಂಜೂರದ ಹಣ್ಣು . 

  1. ಕಮರಿರುವ ಕಣ್ಣುಗಳಿಗೆ ಹೇಗೆ ಕಾಣಬೇಕು ? 

ಉತ್ತರ : ಕಮರಿರುವ ಕಣ್ಣುಗಳಿಗೆ ಅರಳಿಸಿದ ದಾಳಿಂಬೆಯ ಹಾಗೆ ಕಾಣಬೇಕು . 

ಆ . ಬಿಟ್ಟಸ್ಥಳ ತುಂಬಿರಿ . 

  1. ಥಳ ಥಳ ಕೆಂಡ ಬಣ್ಣ ಮಣಿ ಮಣಿ . 
  2. ಹಬ್ಬಿಕೋ ದಾಕ್ಷಿ ಬಳ್ಳಿಯ ಹಾಗೆ
  3. ಎಲ್ಲರಿಗೂ ದಕ್ಕುವ ಎಲಚಿಯಾಗು .
  4. ಬೆಲೆಯ ರಾಕೆಟ್ಟು ಯಾನ ಹೊರಡದಿರು . 
  5. ಸರಿಗಾತ್ರವಾಗಿ ಸಮನಿಸಲಿ ನಿನ್ನತನ

ಇ . ಈ ಪದಗಳನ್ನು ಬಿಡಿಸಿ ಬರೆಯಿರಿ . 

  1. ಹಣ್ಣಿನಂಗಡಿ = ಹಣ್ಣಿನ + ಅಂಗಡಿ
  2. ಕಣ್ಣರಳಿಸು = ಕಣ್ಣು + ಅರಳಿಸು
  3. ತುಂಟರೆಸೆಯುವ = ತುಂಟರು + ಎಸೆಯುವ 
  4. ಹುಳಿಗಟ್ಟುವುದು = ಹುಳಿ + ಕಟ್ಟುವುದು 
  5. ನಿನ್ನೊಳಗೆ = ನಿನ್ನ + ಒಳಗೆ
  6. ಅಪರೂಪವಾಗು = ಅಪರೂಪ + ಆಗು

 

ಈ ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿ . 

ಕೊಬ್ಬಿದರೆ ಚಕೋತನೆಯ ಹಾಗೆ 

ಕುಗ್ಗಿದರೆ ನಿಂಬೆ ಹಣ್ಣಿನ ಹಾಗೆ 

ಹುಳಿಗಟ್ಟುವುದು ನಿನ್ನೊಳಗೆ 

ಸರಗಾತವಾಗಿ ಸಮನಿಸಲಿ ನಿನ್ನತನ |

 ಕಿತ್ತಲೆ ಹಾಗೆ , ಮೋಸಂಬಿ ಹಾಗೆ 

ರಸಪೂರಿ ಮಾವಿನ ಹಣ್ಣಿನಂತೆ .

magu mattu hannugalu poem notes pdf download

6th Standard Lesson Magu Mattu Hannugalu question answer Kannada Notes pdf textbook Notes summary in Kannada Notes question answer text book pdf download

6ನೇ ತರಗತಿ ಮಗು ಮತು ಹಣ್ಣುಗಳು ಕನ್ನಡ ನೋಟ್ಸ್  ಉತ್ತರ

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಇತರ ವಿಷಯಗಳು

ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ  6 ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

2 thoughts on “6th Standard Magu Mattu Hannugalu Kannada Notes | 6ನೇ ತರಗತಿ ಮಗು ಮತ್ತು ಹಣ್ಣುಗಳು ಕನ್ನಡ ನೋಟ್ಸ್ 

Leave a Reply

Your email address will not be published. Required fields are marked *

rtgh