ಕನ್ನಡ ನಾನಾರ್ಥ ಪದಗಳು | Nanartha Padagalu in Kannada
೧) ಅಡಿ = ಅಳತೆ, ಪಾದ, ಕೆಳಗೆ
೨) ಅರಸು = ರಾಜ, ಹುಡುಕು
೩) ಅಲೆ = ತೆರೆ, ತಿರುಗಾಡು
೪) ಆಳು = ಆಡಳಿತ ಮಾಡು, ಸೇವಕ
೫) ಉಡಿ = ಮಡಿಲು, ಪುಡಿ
೬) ಊರು = ಗ್ರಾಮ, ದೃಢ, ತೊಡೆ
೭) ಎರಗು = ನಮಿಸು, ಮೇಲೆಬೀಳು
೮) ಒರಗು = ಮಲಗು, ಸಾಯಿ
೯) ಕಣ್ಣು= (ನಾನಾರ್ಥ ಪದವಲ್ಲ)
೧೦) ಕರ = ಕೈ ತೆರಿಗೆ
೧೧) ಕರ್ಣ = ಸೂರ್ಯಪುತ್ರ, ಕಿವಿ, ಹಡಗಿನ ಚುಕ್ಕಾಣಿ
೧೨) ಕರೆ = ಕಲೆಯಾಗು, ಕೂಗು
೧೩) ಕಲ್ಯಾಣ = ಕ್ಷೇಮ, ಮದುವೆ, ಮಂಗಳ
೧೪) ಕಾಡು = ಪೀಡಿಸು, ಅರಣ್ಯ
೧೫) ಕಾರು = ಮಳೆ, ಕತ್ತಲೆ, ಹೊರಹಾಕು
೧೬) ಕಾಲ = ಸಮಯ, ಯಮ
೧೭) ಕಾಲು = ಶರೀರದ ಭಾಗ, ನಾಲ್ಕನೇ ಒಂದು ಭಾಗ
೧೮) ಕುಡಿ = ಚಿಗುರು, ಸೇವಿಸು
೧೯) ಕೂಡಿ = ಕುಳಿತುಕೊಳ್ಳಿ, ಸೇರಿಸು
೨೦) ಗತಿ = ಚಲನೆ, ಸ್ಥಿತಿ, ಮೋಕ್ಷ
೨೧) ಗುಡಿ = ಮನೆ, ದೇವಾಲಯ, ಬಾವುಟ
೨೨) ಗುರು = ಉಪದ್ಯಾಯ, ಹಿರಿಯ, ದೊಡ್ಡ, ಒಂದು ಗೃಹ
೨೩) ಗುಂಡಿ = ಹಳ್ಳ, ಬಟನ್
೨೪) ಗಂಡ = ಪತಿ, ಪೌರುಷ, ಅಪಾಯ
೨೫) ಚೀಟಿ = ಕಾಗದದ ಚೂರು, ಯಂತ್ರ
೨೬) ಜವ = ವೇಗ , ಯಮ
೨೭) ತಾಳಿ = ಮಾಂಗಲ್ಯ, ತಡೆದುಕೊಳ್ಳಿ, ಸಹಿಸು
೨೮) ತಿರಿ = ತಿರುಗು, ಭಿಕ್ಷೆ
೨೯ ) ತುಂಬಿ = ಪೂರ್ಣಗೊಳಿಸು, ದುಂಬಿ
೩೦) ತೊಡೆ = ನಿವಾರಿಸು, ಕಾಲಿನ ಭಾಗ
೩೧) ದಳ= ಸೈನ್ಯ, ಎಸಳು
೩೨) ದೊರೆ = ರಾಜ , ಸಿಕ್ಕು
೩೩) ನಗ = ಆಭರಣ, ನಾಣ್ಯ
೩೪) ನಡು = ಮಧ್ಯ, ಸೊಂಟ
೩೫) ನರ = ರಕ್ತನಾಳ, ಅರ್ಜುನ, ಮನುಷ್ಯ
೩೬) ನೆರೆ = ಸೇರು, ಮುತ್ತು, ಪ್ರವಾಹ, ಪಕ್ಕ
೩೭) ನೋಡು = ಅವಲೋಕಿಸು
೩೮) ರಾಗ = ಸ್ವರ, ಪ್ರೀತಿ
೩೯) ಅಗ್ನಿ= ಶಿಖೆ, ಬೆಂಕಿ,
80+ ಕನ್ನಡ ನಾನಾರ್ಥ ಪದಗಳು
೪೦) ಅಂಬರ = ಆಕಾಶ, ಬಟ್ಟೆ
೪೧) ಬೇಡ = ನಿರಾಕರಿಸು, ವ್ಯಾಧ
೪೨) ಮತ = ಜಾತಿ, ಅಭಿಪ್ರಾಯ, ಬೆಂಬಲ
೪೩) ಮಾಗಿ = ಒಂದು ಕಾಲ, ಪಕ್ವವಾಗು
೪೪) ಮುತ್ತು = ಚುಂಬನ, ಆವರಿಸು
೪೫) ಮೃಗ = ಪ್ರಾಣಿ, ಜಿಂಕೆ
೪೬) ಮೋರಿ = ವಾಲಗ, ಚರಂಡಿ
೪೭) ಮಂಡಲ = ರಂಗೋಲಿ, ವೃತ್ತ, ನಿರ್ದಿಷ್ಟ ಪ್ರದೇಶ
೪೮) ಶಿವ = ಒಡೆಯ, ಶಂಕರ
೪೯) ಶೇಷ = ಉಳಿಕೆ, ಹಾವು
೫೦) ಶಿಖಿ = ಬೆಂಕಿ, ತುದಿ, ನವಿಲು
೫೧) ಸತ್ತೆ = ಕಸ, ಸಾಯು, ಅಧಿಕಾರ
೫೨) ವಜ್ರ = ಹರಳು, ಕಠಿಣ
೫೩) ಸುಕ್ಕು = ನೆರಿಗೆ, ಮುದುಡು
೫೪) ಸುತ್ತು = ವೃತ್ತ ತಿರುಗು, ಅಲೆದಾಟ
೫೫) ಸುಳಿ = ಸುತ್ತಾಡು, ಚಕ್ರ, ಬಾಳೆಗಿಡದ ತುದಿ
೫೬) ಸೋಮ = ಪಾನೀಯ, ಚಂದ್ರ, ದಿನದ ಹೆಸರು
೫೭) ಸೇರು = ಒಂದಾಗು, ಅಳತೆಯ ಮಾಪನ
೫೮) ಹತ್ತು = ಏರು, ದಶ
೫೯) ಹರಿ = ಕೃಷ್ಣ, ಪ್ರವಹಿಸು
೬೦) ಹೊತ್ತು = ಸಮಯ, ಹೊರುವುದು
೬೧) ಹೊರೆ = ಸಲಹು, ಭಾರ
೬೨) ಹಿಂಡು = ಮುದ್ದೆಮಾಡು, ಗುಂಪು
೬೩) ಅಡವಿ = ಕಾಡು, ಅರಣ್ಯ
೬೪) ದಣಿವು = ಆಯಾಸ
೬೫) ದಾನ = ಕೊಡುಗೆ
೬೬) ಬೇಡ = ಬೇಟೆಗಾರ
೬೭) ಮಂದಿ = ಜನ
ಕನ್ನಡ ನಾನಾರ್ಥ ಪದಗಳು | Nanartha Padagalu in Kannada
೬೮) ಸರ್ಪ = ಹಾವು, ಉರಗ
೬೯) ಹಡೆ = ಹೆರಿಗೆಯಾಗು , ಜನ್ಮನೀಡು
೭೦) ಹುತ್ತ = ಹಾವಿನ ವಾಸಸ್ಥಾನ, ಗೆದ್ದಲು ಕಟ್ಟಿದ ಮಣ್ಣಿನ ಗೂಡು
೭೧) ಕೈಲಾಸ = ಶಿವನ ವಾಸಸ್ಥಳ,
೭೨) ಧಾರೆ = ಒಂದೇ ಸಮನೆ ನೀರು ಸುರಿಸುವಿಕೆ
೭೩) ದರ್ಬಾರು = ಅಧಿಕಾರ ನಡೆಸುವಿಕೆ
೭೪) ಭಿಕ್ಷೆ = ತಿರುಪೆ; ಬೇಡುವುದು
೭೫) ವರ = ಮದುವೆಯಾಗುವ ಗಂಡು
೭೬) ಸೀದಾ = ನೇರವಾಗಿ
೭೭) ಹಳಹಳಿಸು = ಉಮ್ಮಳಿಸು; ದುಃಖಿತನಾಗು
೭೮) ಗಾನ = ಹಾಡು, ಸಂಗೀತ
೭೯) ನಾಲೆ = ಕಾಲುವೆ, ತೋಡು
೮೦) ಕರುಳ = ದಯೆ
೮೧) ತಳೆ = ಧರಿಸು
೮೨) ತಮ = ಕತ್ತಲು
೮೩) ಮಧುರ = ಇಂಪಾದ
೮೪) ವರ = ಅನುಗ್ರಹ
೮೫) ಅಭಯ = ರಕ್ಷಣೆ
೮೬) ಮೋಡ = ಎತ್ತರದ ಸ್ಥಾನ, ಮುಗಿಲು
೮೭) ಸೆಣಸು = ಹೋರಾಡು
೮೮) ಚೆಂಬು = ತಂಬಿಗೆ
೮೯) ಮಜ್ಜನ = ಮಾರ್ಜನ, ಸ್ನಾನ
೯೦) ಪಾಶ = ವಿಶ, ಹಗ್ಗ
ಕನ್ನಡ ನಾನಾರ್ಥ ಪದಗಳು | Nanartha Padagalu in Kannada
ಇತರ ವಿಷಯಗಳು
ಶಿಕ್ಷಣಕ್ಕೆ ಸಂಬಂಧಿಸಿದ ಇತರ ವಿಷಯಗಳು
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಿ
ಕನ್ನಡ ನಾನಾರ್ಥ ಪದಗಳು ಬಗ್ಗೆ ಲೇಖನ ನಿಮಗೆ ಇಷ್ಟವಾಗಿದೆ ಎಂದು ಭಾವಿಸಿದ್ದೇವೆ. ಕನ್ನಡ ನಾನಾರ್ಥ ಪದಗಳು ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ಸಲಹೆ ಸೂಚನೆಗಳೇನಾರು ಇದ್ದಲ್ಲಿ comment ಮೂಲಕ ತಿಳಿಸಿ