ಅಲಂಕಾರ-ಶಬ್ದಾಲಂಕಾರಗಳು Alankara Shabdhalankara
ಅಲಂಕಾರ-ಶಬ್ದಾಲಂಕಾರಗಳು Alankara Shabdhalankara ಅಲಂಕಾರ-ಶಬ್ದಾಲಂಕಾರಗಳು ಅಲಂಕಾರ-ಶಬ್ದಾಲಂಕಾರಗಳು ಶಬ್ದ ಜೋಡಣೆಯ ಚಮತ್ಕಾರದಿಂದ ಕಾವ್ಯದ ಸೊಬಗು ಹೆಚ್ಚಿದರೆ ಶಬ್ದಾಲಂಕಾರ ವೆನ್ನುವರೆಂದು ಈ ಪೂರ್ವದಲ್ಲಿ ಉದಾಹರಣೆ ಸಮೇತ ವಿವರಿಸಲಾಗಿದೆ. ಈ ಶಬ್ದಾಲಂಕಾರಗಳು ಎರಡು ವಿಧ. (ಅ) ಅನುಪ್ರಾಸ (೧) ವೃತ್ತ್ಯನುಪ್ರಾಸ ಈ ಗಾದೆಗಳನ್ನು ನೋಡಿರಿ (೧) ತುಪ್ಪದಮಾತಿಗೆಒಪ್ಪಿಕೊಂಡುತಿಪ್ಪೆಪಾಲಾದ (೨) ತುಂಟನಾದವಮಂಟಪದಲ್ಲಿಕೂತರೂತಂಟೆಬಿಡಲಾರ ಇತ್ಯಾದಿ ಮಾತುಗಳಲ್ಲಿ [...]